ಸೇಫ್ಟಿ ಪ್ಯಾಡ್ ಕೊಡೋ ಹುಡುಗನ ಪ್ರೀತಿಸಿ, ಕಾಂಡೋಮ್ ಕೊಡೋನನ್ನಲ್ಲ ಎಂದ ನಟಿ

Suvarna News   | Asianet News
Published : Sep 13, 2020, 12:35 PM ISTUpdated : Sep 13, 2020, 01:02 PM IST

ರಾಧಾ ರಮಣ ಹಾಗೂ ಗಾಂಧಾರಿ ಧಾರವಾಹಿ ಖ್ಯಾತಿಯ ಕಾವ್ಯಾ ಗೌಡ ಪ್ರೀತಿಯ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ. ಹುಡುಗ ಎಂತವನಿರಬೇಕು, ಹೇಗಿರಬೇಕು ಎಂದೆಲ್ಲಾ ಬರೆದಿದ್ದಾರೆ ನಟಿ. ಏನ್ ಬರೆದಿದ್ದಾರೆ..? ಇಲ್ಲಿ ನೋಡಿ

PREV
110
ಸೇಫ್ಟಿ ಪ್ಯಾಡ್ ಕೊಡೋ ಹುಡುಗನ ಪ್ರೀತಿಸಿ, ಕಾಂಡೋಮ್ ಕೊಡೋನನ್ನಲ್ಲ ಎಂದ ನಟಿ

ನಿಮ್ಮ ಪ್ರೀತಿಯನ್ನು ಸಾಬೀತು ಪಡಿಸಲು ನಿಮ್ಮ ಬಟ್ಟೆ ಬಿಚ್ಚ ಬೇಡಿ ಎಂದಿದ್ದಾರೆ ನಟಿ ಕಾವ್ಯಾ ಗೌಡ.

210

ರಾಧಾ ರಮಣ ಹಾಗೂ ಗಾಂಧಾರಿ ಧಾರವಾಹಿ ಖ್ಯಾತಿಯ ಕಾವ್ಯಾ ಗೌಡ ಪ್ರೀತಿಯ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ. ಹುಡುಗ ಎಂತವನಿರಬೇಕು, ಹೇಗಿರಬೇಕು ಎಂದೆಲ್ಲಾ ಬರೆದಿದ್ದಾರೆ ನಟಿ.

310

ಡೇಟ್ ಮಾಡೋದು ಓಕೆ ಆದರೆ ಮದುವೆ ಮುನ್ನ ಬೆಡ್ ಕಡೆ ಮಾತ್ರ ಹೋಗ್ಬೇಡಿ ಅನ್ನೋದು ನಟಿಯ ಸಲಹೆ.

410

ನಿಮಗಾಗಿ ಸೇಫ್ಟಿ ಪ್ಯಾಡ್ ತರೋರನ್ನು ಇಷ್ಟಪಡಿ, ಕಾಂಡೋಮ್ಸ್ ತರೋರನನ್ನಲ್ಲ ಎಂದು ಹೇಳಿದ್ದಾರೆ.

510

ನಿಮ್ಮ ಪಿರಿಯೇಡ್ಸ್ ನೋವು ಹೇಗಿದೆ ಅಂತ ಕೆಳೋನನ್ನು ಆರಿಸಿ, ನಿಮ್ಮ ಬೆತ್ತಲೆ ಫೋಟೋ ಕೇಳೊರನ್ನಲ್ಲ ಎಂದಿದ್ದಾರೆ.

610

ನಿಮ್ಮ ಆತ್ಮ ಮತ್ತು ಮನಸನ್ನು ಪ್ರೀತಿಸುವವನನ್ನು ಆರಿಸಿ, ದೇಹ ಪ್ರೀತಿಸುವವನ್ನಲ್ಲ ಎಂದು ಟಿಪ್ಸ್ ಕೊಟ್ಟಿದ್ದಾರೆ.

710

ಗೌರವ ಪ್ರೀತಿಯನ್ನು ತೋರಿಸುವ ಅತ್ಯಂತ ಉತ್ತಮ ವಿಧಾನ.

810

ನಿಜವಾದ ಹುಡಗ ಒಬ್ಬ ಹುಡುಗಿಯನ್ನು ಎಂದೂ ನೋಯಿಸಲಾರ ಎಂದು ಹೇಳಿದ್ದಾರೆ.

910

ಆಕೆ ನಿಮ್ಮ ಬಟ್ಟೆ ಒಗೆದು, ನಿಮಗೆ ಅಡುಗೆ ಮಾಡಿಕೊಡುವ ಕೆಲಸದವಳಲ್ಲ ಎಂದೂ ಅವರು ಹೇಳಿದ್ದಾರೆ.

1010

ಮನೆಯನ್ನು ಪರ್ಫೆಕ್ಟ್ ಸ್ಥಿತಿಯಲ್ಲಿ ಇಡುವಾಕೆ ಗೃಹಿಣಿ. ಗೌರವಿಸೋದು ಮಹಿಳೆಗೆ ಪುರುಷ ನೀಡಬಲ್ಲ ಬೆಸ್ಟ್ ಗಿಫ್ಟ್ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories