ನವೀನ್ ಮಾಮನಿಂದ ಅಕ್ಷತಾ ಮಗುವಿಗೆ ಉಡುಗೊರೆ.. ಹೊಸ ಟ್ಯೂನ್
First Published | Mar 19, 2021, 10:39 PM ISTಮೈಸೂರು(ಮಾ. 19) ಬಿಗ್ ಬಾಸ್ ಅಕ್ಷತಾ ಪಾಂಡವಪುರ ಮನೆಗೆ ಮತ್ತೊಬ್ಬ ಬಿಗ್ ಬಾಸ್, ಸಂಗೀತ ನಿರ್ದೇಶಕ ನವೀನ್ ಸಜ್ಜು ಭೇಟಿ ನೀಡಿದ್ದಾರೆ. ಮಗುವನ್ನು ಮುದ್ದಾಡಿದ್ದು ಮಗುವಿಗೆ ಕೈಯಾರೆ ತೊಡಿಸಿದ ಬೆಳ್ಳಿ ಖಡಗ ತೊಡಿಸಿದ್ದಾರೆ.