ಬಿಗ್‌ಬಾಸ್ 14 ಟಾಪ್ 3 ಫೈನಲಿಸ್ಟ್ ನಿಕ್ಕಿ ತಂಬೋಲಿಗೆ ಕೊರೋನಾ

Published : Mar 19, 2021, 05:59 PM IST

ಬಿಗ್‌ಬಾಸ್ ಸೀಸನ್ 14ರ ಸ್ಪರ್ಧಿ, ಟಾಪ್ ತ್ರೀ ಫೈನಲಿಸ್ಟ್ ನಿಕ್ಕಿ ತಂಬೋಲಿಗೆ ಕೊರೋನ ಪಾಸಿಟಿವ್

PREV
18
ಬಿಗ್‌ಬಾಸ್ 14 ಟಾಪ್ 3 ಫೈನಲಿಸ್ಟ್ ನಿಕ್ಕಿ ತಂಬೋಲಿಗೆ ಕೊರೋನಾ

ಬಿಗ್ ಬಾಸ್ 14 ಸ್ಪರ್ಧಿ ನಿಕ್ಕಿ ತಂಬೋಲಿ ಅವರು COVID-19 ದೃಢಪಟ್ಟಿದೆ ಎಂದು ಅವರು ಇಂದು ಇನ್ಸ್ಟಾಗ್ರಾಮ್ನಲ್ಲಿ ತಿಳಿಸಿದ್ದಾರೆ.

28

24 ವರ್ಷದ ನಟಿ ಪ್ರತ್ಯೇಕವಾಗಿದ್ದು ಔಷಧಿಗಳನ್ನು ಪಡೆಯುತ್ತಿದ್ದಾರೆ.

38

ನನಗೆ ಕೋವಿಡ್-ಪಾಸಿಟಿವ್ ಬಂದಿದೆ. ನಾನು ಸ್ವಯಂ-ಆಗಿ ಕ್ವಾರೆಂಟೈನ್ ಆಗಿದ್ದೇನೆ ಎಂದಿದ್ದಾರೆ.

48

ವೈದ್ಯರ ಸಲಹೆಯ ಮೇರೆಗೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ಅವರು ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದಿದ್ದಾರೆ.

58

ಕಳೆದ ಕೆಲವು ದಿನಗಳಲ್ಲಿ ನಾನು ಸಂಪರ್ಕಕ್ಕೆ ಬಂದ ಎಲ್ಲರು ಪರೀಕ್ಷೆಗ ಮಾಡಿಕೊಳ್ಳುವಂತೆ ನಾನು ವಿನಂತಿಸುತ್ತೇನೆ ಎಂದಿದ್ದಾರೆ.

68

ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾನು ಎಂದೆಂದಿಗೂ ಕೃತಜ್ಞಳಾಗಿದ್ದೇನೆ. ದಯವಿಟ್ಟು ಸುರಕ್ಷಿತವಾಗಿರಿ ಎಂದು ಹೇಳಿದ್ದಾರೆ.

78

ನಿಮ್ಮ ಮಾಸ್ಕ್ ಯಾವಾಗಲೂ ಧರಿಸಿ, ನಿಯಮಿತವಾಗಿ ನಿಮ್ಮ ಕೈಗಳನ್ನು ಸ್ವಚ್ಛಗೊಳಿಸಿ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಸೂಚಿಸಿದ್ದಾರೆ.

88

ಕಮೆಂಟ್ ಮಾಡಿದ ನಿಕ್ಕಿ ತಂಬೋಲಿಯ ಬಿಗ್ ಬಾಸ್ ಹೌಸ್ಮೇಟ್ ಅಭಿನವ್ ಶುಕ್ಲಾ ಓ ಮ್ಯಾನ್ ಎಂದು ಬರೆದಿದ್ದಾರೆ.

click me!

Recommended Stories