'ಹೆಂಗ್ ಮಾಡ್ಕೊಂಡವ್ನೆ ನೋಡು ಕೋತ್ ನನ್ನ ಮಗ ಕುರಿ'; ಪ್ರತಾಪ್ ಗ್ರಾಫಿಕ್ ವಿಡಿಯೋ ವೈರಲ್!

Suvarna News   | Asianet News
Published : Dec 24, 2020, 04:05 PM IST

ಕೆಲವು ತಿಂಗಳ ಹಿಂದೆ ಕುರಿ ಪ್ರತಾಪ್ ಶೇರ್ ಮಾಡಿಕೊಂಡ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್. ಫೋಟೋಕೃಪೆ: ಪ್ರತಾಪ್ ಕುರಿ ಇನ್‌ಸ್ಟಾಗ್ರಾಂ  

PREV
17
'ಹೆಂಗ್ ಮಾಡ್ಕೊಂಡವ್ನೆ ನೋಡು ಕೋತ್ ನನ್ನ ಮಗ ಕುರಿ'; ಪ್ರತಾಪ್ ಗ್ರಾಫಿಕ್ ವಿಡಿಯೋ ವೈರಲ್!

ಬಿಗ್ ಬಾಸ್‌ ಮನೆಯಿಂದ ಹೊರ ಬಂದ ನಂತರ ಕುರಿ ಪ್ರತಾಪ್ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ.

27

ಬಿಗ್ ಬಾಸ್ ಮನೆ ಪ್ರವೇಶಿಸುವ ಮುನ್ನವೇ ಪ್ರತಾಪ್ ಮಜಾ ಟಾಕೀಸ್‌ನಲ್ಲಿ ಸಿಕ್ಕಾಪಟ್ಟೆ ಕಾಮಿಡಿ ಮಾಡುತ್ತಿದ್ದರು.

37

ದೊಡ್ಡ ಮನೆ ಕಟ್ಟಿಸಿ ಕಿರುತೆರೆ ಹಾಗೂ ಬೆಳ್ಳಿ ತೆರೆಯಲ್ಲಿ ಬ್ಯುಸಿಯಾಗಿರುವ ಪ್ರತಾಪ್ ಗ್ರಾಫಿಕ್‌ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.

47

ಅದುವೇ ಹುಲಿಗೆ ಚಮಕ್ ಕೊಡುತ್ತಿರುವುದು. ಈ ವಿಡಿಯೋ ಪ್ರತಾಪ್‌ ಅವರೇ ಎಡಿಟ್ ಮಾಡಿದ್ರಾ ಅಥವಾ ಅಭಿಮಾನಿಗಳು ಮಾಡಿದ್ದೋ ಗೊತ್ತಿಲ್ಲ ಆದರೆ ನೋಡಲು ಮಜವಾಗಿದೆ.

57

ಪ್ರತಾಪ್ ಈ ವಿಡಿಯೋಗೆ ಅಭಿಮಾನಿಯೊಬ್ಬ 'ಹೆಂಗ್ ಮಾಡ್ಕೊಂಡವ್ನ್ ನೋಡು ಕೋತ್ ನನ್ನ ಮಗ ಕುರಿ' ಎಂದು ಕಮೆಂಟ್ ಮಾಡಿದ್ದಾನೆ.

67

'ಹುಲಿ ಪಕ್ಕದಲ್ಲಿದ್ದರೂ ನಗುತ್ತಿದ್ದೀರಾ ಅಂದ್ರೆ ನೀವು ಗ್ರೇಟ್ ಸರ್' ಎಂದು ಹೇಳಿದ್ದಾರೆ.

77

ಮಜಾ ಟಾಕೀಸ್ ಶೇರ್ ಮಾಡುತ್ತಿರುವ ಮೇಕಿಂಗ್ ವಿಡಿಯೋದಲ್ಲಿ ಪ್ರತಾಪ್ ಮಾಡುವ ಎಡವಟ್ಟುಗಳನ್ನು ನೋಡಲು ವೀಕ್ಷಕರು ಕಾಯುತ್ತಿರುತ್ತಾರೆ.

click me!

Recommended Stories