ಅಣ್ಣನ ಮದ್ವೇಲಿ 'ಅಗ್ನಿಸಾಕ್ಷಿ' ವೈಷ್ಣವಿ; 'ನೀವು ಮದ್ವೆ ಆಗೋಲ್ವಾ?' ಕೇಳದ ನೆಟ್ಟಿಗರು!

Published : Dec 24, 2020, 01:32 PM IST

ಕಿರುತೆರೆ ಸುಂದರಿ ವೈಷ್ಣವಿ ಅಣ್ಣನ ಮದುವೆಯಲ್ಲಿ ಕಂಗೊಳ್ಳಿಸುತ್ತಿರುವ ಫೋಟೋ ಎಲ್ಲೆಡೆ ವೈರಲ್. ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನಿಸಿದ ಅಭಿಮಾನಿಗಳಿಗೆ ಇಲ್ಲಿದೆ ಇತ್ತರ.. ಫೋಟೋಕೃಪೆ: ವೈಷ್ಣವಿ ಇನ್‌ಸ್ಟಾಗ್ರಾಂ  

PREV
18
ಅಣ್ಣನ ಮದ್ವೇಲಿ 'ಅಗ್ನಿಸಾಕ್ಷಿ' ವೈಷ್ಣವಿ; 'ನೀವು ಮದ್ವೆ ಆಗೋಲ್ವಾ?' ಕೇಳದ ನೆಟ್ಟಿಗರು!

'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ ವೈಷ್ಣವಿ.

28

ಸರಳವಾಗಿ ನಡೆದ ಅಣ್ಣ ಸುನೀಲ್ ಮದುವೆ ಫೋಟೋವನ್ನು ವೈಷ್ಣವಿ ಶೇರ್ ಮಾಡಿಕೊಂಡಿದ್ದಾರೆ.

38

ಅಣ್ಣ ಹಾಗೂ ಅತ್ತಿಗೆಯನ್ನು ಕುಟುಂಬಕ್ಕೆ ಬರ ಮಾಡಿಕೊಂಡಿದ್ದಾರೆ ನಟಿ.

48

ವಿಶೇಷ ಏನೆಂದರೆ ವೈಷ್ಣವಿ ಮದುವೆಯಲ್ಲಿ ತುಂಬಾನೇ ಸರಳವಾಗಿ ಅಲಂಕರಿಸಿಕೊಂಡಿದ್ದಾರೆ.

58

ಆನ್‌ ಸ್ಕ್ರೀನ್‌ಗಿಂತ ವೈಷ್ಣವಿಯನ್ನು ಅಭಿಮಾನಿಗಳು ಆಫ್‌ಸ್ಕ್ರೀನ್ ತುಂಬಾನೇ ಇಷ್ಟ ಪಡುತ್ತಾರೆ.

68

'ಅಣ್ಣನ ಮದುವೆ ಆಯ್ತು, ನಿಮ್ದು ಯಾವಾಗ?' ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

78

ವೈಷ್ಣವಿಗೆ ಪಿಂಕ್‌ ಬಣ್ಣದ ವಸ್ತ್ರಗಳು ತುಂಬಾನೇ ಹೊಂದುತ್ತವೆ. 'ಪಿಂಕ್ ಧರಿಸಿ ಎಂದೂ ಅಂದವಾಗಿ ಕಾಣದೆ ಇರಲು ಸಾಧ್ಯವಿಲ್ಲ'ಎಂದು ಬರೆದುಕೊಂಡಿದ್ದಾರೆ.

88

ಇತ್ತೀಚಿನ ದಿನಗಳಲ್ಲಿ ವೈಷ್ಣವಿ ಇನ್‌ಸ್ಟಾಗ್ರಾಂನಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿರುವ ಫೋಟೋಗಳನ್ನೆ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories