ನಟಿ ತೇಜಸ್ವಿನಿ ಪ್ರಕಾಶ್ ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿಯೂ ಪರಿಚಿತ ಮುಖ.
ಮಾತಾಡ್ ಮಾತಾಡು ಮಲ್ಲಿಗೆ ಸಿನಿಮಾದಲ್ಲಿ ನಟಿಯ ಪಾತ್ರ ಅಚ್ಚಳಿಯದೆ ಉಳಿಯುವಂತದ್ದು.
ಬಿಗ್‌ಬಾಸ್ ಸೀಸನ್ 5ರಲ್ಲಿ ಕಾಣಿಸಿಕೊಂಡಿದ್ದರು ಈಕೆ.
2007ರಲ್ಲಿ ಮಸಣದ ಮಕ್ಕಳು ಸಿನಿಮಾ ಮೂಲಕ ನಟನೆ ಆರಂಭಿಸಿದ ಈಕೆ ಹಲವು ಬೆಸ್ಟ್ ಆಕ್ಟ್ರೆಸ್ ಅವಾರ್ಡ್ ಪಡೆದಿದ್ದಾರೆ.
ಸ್ಟಾರ್ ಸುವರ್ಣದ ನಿಹಾರಿಕಾ ಮೂಲಕ ಪ್ರೇಕ್ಷಕರ ಮನಸು ಗೆದ್ದಿದ್ದಾರೆ.
ಈಗ ಕಲರ್ಸ್ ಕನ್ನಡದಲ್ಲಿ ನನ್ನರಸಿ ರಾಧೆ ಸೀರಿಯಲ್ ಮಾಡುತ್ತಿದ್ದಾರೆ ಈಕೆ
ನಟಿಯ ಸೀರೆಯ ಲುಕ್‌ಗಳು ಒಂದಕ್ಕಿಂತ ಒಂದು ಸುಂದರ
Suvarna News