ಗಿಚ್ಚಿ ಗಿಲಿ ಗಿಲಿ ಪ್ರಿಯಾಂಕಾ ಕಾಮತ್ ಅದ್ಧೂರಿ ನಿಶ್ಚಿತಾರ್ಥ

Published : Jan 21, 2023, 01:08 PM IST

ಕಿರುತೆರೆಯಲ್ಲಿ ಮಿಂಚುತ್ತಿರುವ ಪ್ರಿಯಾಂಕಾ ಕಾಮತ್ ಬಹುಕಾಲದ ಗೆಳೆಯನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. 

PREV
17
ಗಿಚ್ಚಿ ಗಿಲಿ ಗಿಲಿ ಪ್ರಿಯಾಂಕಾ ಕಾಮತ್ ಅದ್ಧೂರಿ ನಿಶ್ಚಿತಾರ್ಥ

ಕನ್ನಡ ಕಿರುತೆರೆ  ಹಾಸ್ಯ ರಿಯಾಲಿಟಿ ಶೋನಲ್ಲಿ ಗಿಚ್ಚಿ ಗಿಲಿಗಿಲಿ ಮತ್ತು ಮಜಾ ಭಾರತ ರಿಯಾಲಿಸಿ ಶೋನಲ್ಲಿ ಪ್ರಿಯಾಂಕಾ ಕಾಮತ್ ಸ್ಪರ್ಧಿಸಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. 

27

ಬಹುಕಾಲದ ಗೆಳೆಯನ ಜೊತೆ ಪ್ರಿಯಾಂಕಾ ಕಾಮತ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 'ನೀವೆಲ್ಲರು ಕಾಯುತ್ತಿದ್ದ ಇನ್‌ಸ್ಟಾಗ್ರಾಂ ಪೋಸ್ಟ್ ಹಾಕಿರುವೆ. ಎಂಗೇಜ್ಡ್‌' ಪ್ರಿಯಾಂಕಾ ಬರೆದುಕೊಂಡಿದ್ದಾರೆ. 

37

ಪರ್ಪಲ್‌ ಪಿಂಕ್‌ ಶೇಡ್‌ ಸೀರಿಯಲ್ಲಿ ಪ್ರಿಯಾಂಕಾ ಮಿಂಚಿದ್ದರೆ ಕ್ರೀಮ್ ಆಂಡ್ ಪರ್ಪಲ್‌ ಶೇರ್ವಾನಿಯಲ್ಲಿ ಅಮಿತ್ ನಾಯಕ್ ಕಾಣಿಸಿಕೊಂಡಿದ್ದಾರೆ. 

47

'ಮೊದಲ ಸಲ ನಾವು ಭೇಟಿ ಮಾಡಿದಾಗ ಕನಸು ಕಾಣುತ್ತಿರುವೆ ಅಂದುಕೊಂಡೆ. ನಿಜಕ್ಕೂ ಇದೆಲ್ಲಾ ರಿಯಲ್ ಆಗಿ ನಡೆಯುತ್ತಿದೆ ಅಂತ ಯೋಚನೆ ಮಾಡುವಷ್ಟರಲ್ಲಿ ಮಾತನಾಡಲು ಶುರು ಮಾಡಿದೆವು' ಎಂದು ಮನೆ ನೋಡುವ ಶಾಸ್ತ್ರದ ವಿಡಿಯೋ ಹಂಚಿಕೊಂಡು ಪ್ರಿಯಾಂಕಾ ಬರೆದುಕೊಂಡಿದ್ದಾರೆ.

57

'ಒಬ್ಬರ ಮೈಂಡ್‌ನ ಮತ್ತೊಬ್ಬರು ರೀಡ್ ಮಾಡುತ್ತೀವಿ. ಒಬ್ಬರನ್ನೊಬ್ಬರು ತಿಳಿದುಕೊಳ್ಳುವ ವಿಚಾರ ಬಂದರೆ ಎಲ್ಲವೂ ಓವರ್‌ ನೈಟ್‌ ನಡೆಯಿತ್ತು'

67

ಕೆಲವು ತಿಂಗಳು ಹಿಂದೆ ಪ್ರಿಯಾಂಕಾ disc bulge ಆಗಿ ಎರಡು ಮೇಜರ್ ಆಪರೇಷನ್ ಮಾಡಿಸಿಕೊಂಡಿದ್ದಾರೆ. ಈ ವೇಳೆ ತಮ್ಮ ಪಾರ್ಟನರ್ ಎಷ್ಟು ಸಪೋರ್ಟ್ ಮಾಡಿದ್ದರು ಎಂದು ಹೇಳಿಕೊಂಡಿದ್ದರು.

77

ಪ್ರಿಯಾಂಕಾ ಕಾಮತ್‌ಗಿಂತ ಪಿಕೆ ಎಂದು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಪಿಕೆ ಜೊತೆ ಪಾರ್ಟನರ್ ಅಮಿತ್‌ ಕೂಡ ಫೇಮಸ್ ಆಗಿದ್ದಾರೆ. ಮದುವೆ ದಿನಾಂಕ ಎಲ್ಲಿಯೂ ರಿವೀಲ್ ಮಾಡಿಲ್ಲ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories