ಟಿವಿಯಲ್ಲಿ ಸಂಸ್ಕಾರಿ ಹುಡುಗಿಯ ಪಾತ್ರದಲ್ಲಿ ಮಿಂಚಿದ್ದ ನಟಿಯರು ಈಗ ಒಟಿಟಿಯಲ್ಲಿ ಭರ್ಜರಿ ಬೋಲ್ಡ್ ದೃಶ್ಯಗಳಲ್ಲಿ ನಟಿಸಿ ಅಚ್ಚರಿ ಮೂಡಿಸಿದ್ದಾರೆ. ಒಟಿಟಿಗೆ ಬಂದ ಮೇಲೆ ನಟಿಯರ ಈ ಬದಲಾವಣೆ ನೋಡುಗರಲ್ಲಿ ಕುತೂಹಲ ಮೂಡಿಸಿದೆ. ಹಾಗಾದರೆ ಈ ಪಟ್ಟಿಯಲ್ಲಿ ಯಾರೆಲ್ಲಾ ನಟಿಯರಿದ್ದಾರೆ ಎಂದು ತಿಳಿಯೋಣ.
ಟಿವಿ ನಟಿ ತ್ರಿಧಾ ಚೌಧರಿ ಬಾಬಿ ಡಿಯೋಲ್ ಜೊತೆ 'ಆಶ್ರಮ' ವೆಬ್ ಸೀರಿಸ್ ನಲ್ಲಿ ನಟಿಸಿದ್ದರು. ಈ ಸೀರಿಸ್ ನಲ್ಲಿ ಅವರು ಕೆಲವು ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು.
26
ನಿಯಾ ಶರ್ಮ
'ಏಕ್ ಹಜಾರೋ ಮೇ ಮೇರಿ ಬೆಹನಾ' ಧಾರಾವಾಹಿಯಲ್ಲಿ ಸಂಸ್ಕಾರಿ ಹುಡುಗಿಯಾಗಿ ಕಾಣಿಸಿಕೊಂಡಿದ್ದ ನಟಿ ನಿಯಾ ಶರ್ಮಾ, 'ಟ್ವಿಸ್ಟೆಡ್' ಮತ್ತು 'ಜಮೈ ರಾಜ 2.0' ಒಟಿಟಿ ಸೀರಿಸ್ ಗಳಲ್ಲಿ ಸಖತ್ ಬೋಲ್ಡ್ ದೃಶ್ಯಗಳಲ್ಲಿ ನಟಿಸಿ ಗಮನ ಸೆಳೆದಿದ್ದರು.
36
ಸಂಜೀದಾ ಶೇಖ್
ಸಂಜೀದಾ ಶೇಖ್ 'ತೈಶ್' ಮತ್ತು 'ಗೆಹರಾಯಿಯಾ' ವೆಬ್ ಸೀರಿಸ್ ಗಳಲ್ಲಿ ಕೆಲವು ಬೋಲ್ಡ್ ದೃಶ್ಯಗಳಲ್ಲಿ ನಟಿಸಿದ್ದಾರೆ. ಹಿಂದಿಯ ಸಾಕಷ್ಟು ಸೀರಿಯಲ್‌ಗಳಲ್ಲಿ ಇವರು ನಟಿಸಿದ್ದಾರೆ.
46
ಶ್ವೇತಾ ತಿವಾರಿ
'ಕಸೌತಿ ಜಿಂದಗೀ ಕಿ' ಧಾರಾವಾಹಿಯಲ್ಲಿ ಸಂಸ್ಕಾರಿ ಹುಡುಗಿಯಾಗಿ ಕಾಣಿಸಿಕೊಂಡಿದ್ದ ನಟಿ ಶ್ವೇತಾ ತಿವಾರಿ, ಒಟಿಟಿಯಲ್ಲಿ ಬೋಲ್ಡ್ ದೃಶ್ಯಗಳಲ್ಲಿ ನಟಿಸಿ ಗಮನ ಸೆಳೆದಿದ್ದರು. ಅದರೊಂದಿಗೆ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‌ನಲ್ಲೂ ಬೋಲ್ಡ್ ಫೋಟೋ ಹಂಚಿಕೊಳ್ಳುತ್ತಾರೆ.
56
ಹಿನಾ ಖಾನ್
'ಯೇ ರಿಶ್ತಾ ಕ್ಯಾ ಕೆಹಲಾತಾ ಹೈ' ಧಾರಾವಾಹಿಯಲ್ಲಿ ಸಂಸ್ಕಾರಿ ಹುಡುಗಿಯಾಗಿ ಕಾಣಿಸಿಕೊಂಡಿದ್ದ ನಟಿ ಹಿನಾ ಖಾನ್, 'ಡ್ಯಾಮೇಜ್ಡ್ 2' ವೆಬ್ ಸೀರಿಸ್ ನಲ್ಲಿ ಹಾಟ್ ದೃಶ್ಯಗಳಲ್ಲಿ ನಟಿಸಿ ಗಮನ ಸೆಳೆದಿದ್ದರು.
66
ರಿದಿ ಡೋಗ್ರಾ
ಟಿವಿಯಲ್ಲಿ ಸಂಸ್ಕಾರಿ ಹುಡುಗಿಯಾಗಿ ಕಾಣಿಸಿಕೊಂಡಿದ್ದ ನಟಿ ರಿದಿ ಡೋಗ್ರಾ, ಒಟಿಟಿಯಲ್ಲಿ ಲೆಸ್ಬಿಯನ್ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ಇವರ ಪಾತ್ರವೂ ವೈರಲ್ ಆಗಿತ್ತು/
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.