Rashmi Prabhakar: ಗುಡ್‌ನ್ಯೂಸ್‌ ಕೊಟ್ಟ Lakshmi Baramma Serial ನಟಿ ರಶ್ಮಿ ಪ್ರಭಾಕರ್!‌ ಶುಭಾಶಯ ತಿಳಿಸಿದ ಸೆಲೆಬ್ರಿಟಿಗಳು!

Published : Jun 09, 2025, 10:31 PM IST

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಚ್ಚಿ ಪಾತ್ರದಲ್ಲಿ ನಟಿಸಿದ್ದ ನಟಿ ರಶ್ಮಿ ಪ್ರಭಾಕರ್‌ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

PREV
16

ನಮ್ಮ ಪುಟ್ಟ "ಕನಸು" ಎಂಬ ಶೀರ್ಷಿಕೆಯಡಿ ರಶ್ಮಿ ಪ್ರಭಾಕರ್‌ ಅವರು ಪತಿ ಜೊತೆಗೆ ಬೇಬಿ ಬಂಪ್‌ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ.

26

ಐಶ್ವರ್ಯಾ ಶಿಂಧೋಗಿ, ಕಾವ್ಯಾ ಶಾ, ಸುಪ್ರೀತಾ ಸತ್ಯನಾರಾಯಣ್‌, ಅದ್ವಿತಿ ಶೆಟ್ಟಿ ಮುಂತಾದವರು ಈ ಜೋಡಿಗೆ ಶುಭ ಹಾರೈಸಿದ್ದಾರೆ.

36

2022ರಲ್ಲಿ ರಶ್ಮಿ ಪ್ರಭಾಕರ್‌ ಹಾಗೂ ನಿಖಿಲ್‌ ಅವರು ಬೆಂಗಳೂರಿನಲ್ಲಿ ಮದುವೆಯಾಗಿದ್ದರು. ಈ ಮದುವೆಗೆ ಅನೇಕ ಜನರು ಸಾಕ್ಷಿಯಾಗಿದ್ದರು.

46

ಕನ್ನಡ ನಟಿ ರಶ್ಮಿ ಪ್ರಭಾಕರ್‌ ಹಾಗೂ ನಿಖಿಲ್‌ ಅವರು ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದರು.

56

ರಶ್ಮಿ ಪ್ರಭಾಕರ್‌ ಅವರು ʼಮನೆಸೆಲ್ಲಾ ನೀನೆʼ, ʼಶುಭ ವಿವಾಹʼ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಪರಭಾಷೆಯಲ್ಲಿಯೂ ಕೂಡ ನಟಿಸಿದ್ದರು.

66

ರಶ್ಮಿ ಪ್ರಭಾಕರ್‌ ಅವರು ಕೆಲ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಭರತನಾಟ್ಯ ತರಗತಿಯನ್ನು ಹೇಳಿಕೊಡುತ್ತಾರೆ. 

Read more Photos on
click me!

Recommended Stories