ಕನ್ನಡ ಚಲನಚಿತ್ರ (Kannada film industry) ಮತ್ತು ದೂರದರ್ಶನ ಉದ್ಯಮದಲ್ಲಿಯೂ ತೊಡಗಿಸಿಕೊಂಡಿರುವ ಕೌಸ್ತುಭ ಮಣಿ (Kaustubha Mani) ಡಿಸೆಂಬರ್ 25, 1999 ರಂದುಬೆಂಗಳೂರಿನಲ್ಲಿ ಜನಿಸಿದರು. ನಟನೆಯಲ್ಲಿ ಆಸಕ್ತಿಯೇ ಇಲ್ಲದ ನಟಿ, ಇದೀಗ ಸಿನಿಮಾ, ಕನ್ನಡ, ತೆಲುಗು ಕಿರುತೆರೆಗಳಲ್ಲಿ ಹೆಸರು ಮಾಡುತ್ತಿರೋದನ್ನು ನೀವೇ ಕಾಣಬಹುದು.