ಮಗುವಾದ ಮೇಲೆ ಕಪಿಲ್ ‌ಶರ್ಮ ಪತ್ನಿಯ ಬೇಬಿ ಶವರ್‌ ಫೋಟೋ ವೈರಲ್‌!

Suvarna News   | Asianet News
Published : Feb 03, 2021, 02:24 PM IST

ಫೇಮಸ್‌ ಕಾಮಿಡಿಯನ್‌ ಕಪಿಲ್‌ ಶರ್ಮ ಪತ್ನಿ ಗಿನ್ನಿ ಎರಡನೇ ಬಾರಿ ತಾಯಿಯಾಗಿದ್ದಾರೆ. 2019ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಗಿನ್ನಿ, ಇದೀಗ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಎರಡನೇ ಮಗುವಿನ ಜನನದ ನಂತರ ಅವರ ಬೇಬಿ ಶವರ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಕಾರ್ಯಕ್ರಮದಲ್ಲಿ ಕಪಿಲ್, ಪತ್ನಿ ಹಾಗೂ ಮಗಳು ಹೇಗೆ ಕಾಣಿಸುತ್ತಿದ್ದರು ಎಂಬುದನ್ನು ನೀವೇ ನೋಡಿ.  

PREV
19
ಮಗುವಾದ ಮೇಲೆ ಕಪಿಲ್ ‌ಶರ್ಮ ಪತ್ನಿಯ ಬೇಬಿ ಶವರ್‌ ಫೋಟೋ ವೈರಲ್‌!

ಮಗಳು ಜನಿಸಿದ ಕೇವಲ ಒಂದು ವರ್ಷದ ನಂತರ ಮತ್ತೆ ತಂದೆಯಾಗಿರುವ ಕಪಿಲ್‌ ಶರ್ಮ ಅವರನ್ನು ನೆಟ್ಟಿಗ್ಗರು ತೀವ್ರವಾಗಿ ಟ್ರೋಲ್‌ ಮಾಡುತ್ತಿದ್ದಾರೆ. 

29

ಹೆಂಡತಿಯ ಪ್ರೆಗ್ನೆಂಸಿಯ ಕಾರಣದಿಂದ ಕಪಿಲ್‌ ತಮ್ಮ ಶೋ ಸಹ ಬಂದ್‌ ಮಾಡಿದ್ದಾರೆ.

39

ಎರಡನೆಯ ಮಗುವಿನ ಆಗಮನದ ಸಮಯದಲ್ಲಿ ಪತ್ನಿಯ ಜೊತೆ ಸಮಯ ಕಳೆಯಲು ಬಯಸಿ, ತಮ್ಮ ಶೋ ಅನ್ನು ನಿಲ್ಲಿಸಿರುವುದಾಗಿ ಸ್ವತಃ ಕಪಿಲ್‌ ಬಹಿರಂಗ ಪಡಿಸಿದ್ದಾರೆ.

49

ತಾವು ಎರಡನೇ ಬಾರಿ ತಂದೆಯಾಗಲಿರುವ ವಿಷಯವನ್ನು ಕೊನೆಯವರೆಗೂ ರಹಸ್ಯವಾಗಿಟ್ಟಿದ್ದ ಕಪಿಲ್‌, ಇನ್ನೇನು ಮಗುವಿನ ಜನನವಾಗುತ್ತದೆ ಎನ್ನುವಾಗ ಈ ವಿಷಯವನ್ನು ಬಹಿರಂಗಗೊಳಿಸಿದ್ದಾರೆ. 

59

ಇಷ್ಟು ಬೇಗ ಎರಡನೇ ಮಗುವಿಗೆ ಅವಸರವೇನಿತ್ತು ಎಂದು  ಕಪಿಲ್‌ಗೆ ಕೆಲವು ನೆಟ್ಟಿಗ್ಗರು ಪ್ರಶ್ನಿಸಿದ್ದಾರೆ. ಡಿಸೆಂಬರ್‌ 2019ರಲ್ಲಿ ಗಿನ್ನಿ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದರು. 
 
69

ಕಳೆದ ವರ್ಷ ಮಗಳು, ಈಗ ಮಗ ಬಹಳ ಅವಸರನಾ? ಮಕ್ಕಳ ಜನ್ಮದ ನಡುವೆ ಯಾವುದೇ ಅಂತರವಿಲ್ಲ ಇದು ಸರಿಯಿಲ್ಲ, ಬಹಳ ಸ್ಪೀಡ್‌ನಲ್ಲಿದ್ದೀರಿ. ಒಂದರ ನಂತರ ಮತ್ತೊಂದು...ಹೀಗೆ ಒಬ್ಬೊಬ್ಬರು ಒಂದು ರೀತಿ ಕಪಿಲ್ ಕಾಲೆಳೆದಿದ್ದಾರೆ.

79

2018ರಲ್ಲಿ ಗರ್ಲ್‌ಫ್ರೆಂಡ್‌ ಗಿನ್ನಿ ಚತ್ರಾತ್‌ ಅವರನ್ನು ವರಿಸಿದ್ದರು ಕಪಿಲ್. ಫಸ್ಟ್ ಆ್ಯನಿವರ್ಸರಿಗೂ ಮೊದಲೇ ತಂದೆಯಾದರು ಕಪಿಲ್‌ ಶರ್ಮ.

89

ಪತ್ನಿ ಹಾಗೂ ಮಗನ ಜೊತೆ ಸಮಯ ಕಳೆದ ನಂತರ ಕಪಿಲ್‌ ಹೊಸ ಲುಕ್‌ನೊಂದಿಗೆ ಶೋ ಶುರು ಮಾಡುತ್ತಾರಂತೆ. ಶೋಗೆ ಪ್ರೇಕ್ಷಕರು ಇರುತ್ತಿರಲಿಲ್ಲ.

99

ಲಾಕ್‌ಡೌನ್‌ ಕಾರಣದಿಂದ 4 ತಿಂಗಳ ನಂತರ ಕಪಿಲ್‌ ಶರ್ಮ್ ಶೋನ ಶೂಟಿಂಗ್ ಪ್ರಾರಂಭಗೊಂಡಿದ್ದವು. ಅಗಸ್ಟ್‌ 1ರಿಂದ ಹೊಸ ಎಪಿಸೋಡ್ಸ್‌ ಟೆಲಿಕಾಸ್ಟ್‌ಗೊಂಡವು.

click me!

Recommended Stories