ಕನ್ನಡ ಮತ್ತು ತೆಲುಗು ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಜ್ಯೋತಿ ರೈ ಉತ್ತಮ ಕ್ರೇಜ್ ಹೊಂದಿದ್ದಾರೆ. ಕನ್ನಡದಲ್ಲೇ ಸರಿ ಸುಮಾರು 20ಕ್ಕು ಹೆಚ್ಚು ಧಾರವಾಹಿಗಳಲ್ಲಿ ನಟಿಸಿ ಜನಮನ ಗೆದ್ದಿದ್ದಾರೆ. ಮೂರುಗಂಟು, ಅನುರಾಗ ಸಂಗಮ, ಕನ್ಯಾದಾನ, ಕಸ್ತೂರಿ ನಿವಾಸ, ಗೆಜ್ಜೆ ಪೂಜೆ, ಕಿನ್ನರಿ ಧಾರಾವಾಹಿಗಳ ಮೂಲಕ ಜನಮನ ಸೆಳೆದಿದ್ದಾರೆ ಜ್ಯೋತಿ.