ಕಪ್ಪು ಬಣ್ಣದ ಸೀರೆ ಮತ್ತು ಜಾಕೆಟ್‌ ಧರಿಸಿದ ಶ್ವೇತಾ ಚಂಗಪ್ಪ : ಬಿಂಕದ ಸಿಂಗಾರಿ ಮೈ ಡೊಂಕಿನ ವೈಯಾರಿ ಎಂದ ನೆಟ್ಟಿಗರು

Published : Aug 07, 2024, 01:57 PM IST

ಕಾಮಿಡಿ ಕಿಲಾಡಿಗಳು ಪ್ರಿಮೀಯರ್ ಲೀಗ್‌ನಲ್ಲಿ ಮಿಂಚಿದ ಶ್ವೇತಾ ಚಂಗಪ್ಪ....ಕಾಮೆಂಟ್‌ ಮಾಡಿದವರು ನೂರಾರು ಮಂದಿ.....

PREV
16
ಕಪ್ಪು ಬಣ್ಣದ ಸೀರೆ ಮತ್ತು ಜಾಕೆಟ್‌ ಧರಿಸಿದ ಶ್ವೇತಾ ಚಂಗಪ್ಪ : ಬಿಂಕದ ಸಿಂಗಾರಿ ಮೈ ಡೊಂಕಿನ ವೈಯಾರಿ ಎಂದ ನೆಟ್ಟಿಗರು

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್‌ ಕಾರ್ಯಕ್ರಮದಲ್ಲಿ ಶ್ವೇತಾ ಚಂಗಪ್ಪ ಟೀಂ ಲೀಡರ್ ಆಗಿದ್ದಾರೆ.

26

ವಾರ ವಾರವೂ ಡಿಫರೆಂಟ್ ಆಗಿರುವ ಡಿಸೈನರ್ ಔಟ್‌ಫಿಟ್‌ಗಳನ್ನು ಧರಿಸುವ ಶ್ವೇತಾ ಚಂಗಪ್ಪ ನೋಡಲು ಗೃಹಿಣಿಯರು ತುಂಬಾನೇ ಇಷ್ಟ ಪಡುತ್ತಾರೆ.

36

ಕಳೆದ ವಾರ ಶ್ವೇತಾ ಧರಿಸಿದ್ದ ಕಪ್ಪು ಬಣ್ಣದ ಡಿಸೈನರ್ ಸೀರೆಗೆ ಎಂಬ್ರಾಡರಿ ಇರುವ ಜಾಕೆಟ್ ಧರಿಸಿದ್ದಾರೆ. ಈ ಫೋಟೋ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

46

'ಬಿಂಕದ ಸಿಂಗಾರಿ ಮೈ ಡೊಂಕಿನ ವೈಯಾರಿ.....'ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಮೈಯರ ಕೋರ್ಟಿಯಾರ್‌ ಈ ಉಡುಪು ಡಿಸೈನ್ ಮಾಡಿದ್ದಾರೆ.

56

'ನಮ್ಮ ಜೀವನ ಪ್ರತಿಯೊಂದು ಕ್ಷಣವನ್ನು ಅಮೂಲ್ಯ ಮಾಡಬೇಡಿ. ನಾವು ಖುಷಿಯಾಗಿ ಆರೋಗ್ಯವಾಗಿ ಬದುಕಬೇಕು. ಶುಭವಾರ' ಎಂದು ಶ್ವೇತಾ ಬರೆದುಕೊಂಡಿದ್ದಾರೆ. 

66

ಇನ್‌ಸ್ಟಾಗ್ರಾಂನಲ್ಲಿ ಆಕ್ಟಿವ್ ಆಗಿರುವ ಶ್ವೇತಾ ಚಂಗಪ್ಪಗೆ ಒಂದು ಮಿಲಿಯನ್ ಫಾಲೋವರ್ಸ್‌ ಅಂದ್ರೆ 10 ಲಕ್ಷ ಫಾಲೋವರ್ಸ್‌ ಇದ್ದಾರೆ. ಒಂದುವರೆ ಸಾವಿರಕ್ಕೂ ಹೆಚ್ಚು ಪೋಸ್ಟ್‌ ಹಾಕಿದ್ದಾರೆ. 

Read more Photos on
click me!

Recommended Stories