ಇಷ್ಟೊಂದು ವಿಭಿನ್ನ ಲಂಗ ಧಾವಣಿ ಇದ್ಯಾ?; ಚೈತ್ರಾ ವಾಸುದೇವನ್‌ ಔಟ್‌ಫಿಟ್ಸ್ ವೈರಲ್

Suvarna News   | Asianet News
Published : Nov 02, 2021, 03:05 PM ISTUpdated : Nov 02, 2021, 04:00 PM IST

ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಚೈತ್ರಾ ವಾಸುದೇವನ್‌ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಒಂದೊಂದು ಔಟ್‌ಫಿಟ್‌ಗಳ ಮೇಲೂ ನೆಟ್ಟಿಗರ ಕಣ್ಣಿರುತ್ತದೆ. ಇಲ್ಲಿದೆ ನೋಡಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವ ಲಂಗ-ಬ್ಲೌಸ್ ಡಿಸೈನ್‌ಗಳು...

PREV
17
ಇಷ್ಟೊಂದು ವಿಭಿನ್ನ ಲಂಗ ಧಾವಣಿ ಇದ್ಯಾ?; ಚೈತ್ರಾ ವಾಸುದೇವನ್‌ ಔಟ್‌ಫಿಟ್ಸ್ ವೈರಲ್

ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಚೈತ್ರಾ ವಾಸುದೇವನ್‌ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಒಂದೊಂದು ಔಟ್‌ಫಿಟ್‌ಗಳ ಮೇಲೂ ನೆಟ್ಟಿಗರ ಕಣ್ಣಿರುತ್ತದೆ. ಇಲ್ಲಿದೆ ನೋಡಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವ ಲಂಗ-ಬ್ಲೌಸ್ ಡಿಸೈನ್‌ಗಳು...

27

3 ಲಕ್ಷ 45 ಸಾವಿರ ಫಾಲೋವರ್ಸ್ ಹೊಂದಿರುವ ಇನ್‌ಸ್ಟಾಗ್ರಾಂ (Instagram) ಖಾತೆಯಲ್ಲಿ ತಮ್ಮ ವಿಭಿನ್ನ ಸ್ಟೈಲಿಂಗ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

37

ಚೈತ್ರಾ ಬಿಗ್ ಬಾಸ್ (Kannada Bigg Boss) ಸೀಸನ್ 6ರಲ್ಲಿ ಸ್ಪರ್ಧಿಸಿದ್ದರು. ಟಿವಿ ಹಾಗೂ ಕಾರ್ಪೋರೆಟ್‌ ಕಂಪನಿಗಳ ಕಾರ್ಯಕ್ರಮ ನಿರೂಪಣೆ ಮಾಡುತ್ತಾರೆ. 

47

ಚೈತ್ರಾ ಒಂದು ಕಾರ್ಯಕ್ರಮಕ್ಕೆ ಧರಿಸುವ ಬಟ್ಟೆ (Designer Lehenga)ಯನ್ನು ಮತ್ತೊಂದು ಶೋಗೆ ಬಳಸುವುದಿಲ್ಲ. ಎಲ್ಲಾ ಬಟ್ಟೆಗಳನ್ನು ಡಿಸೈನರ್‌ಗಳೇ ತಯಾರಿಸುತ್ತಾರೆ. ಚೈತ್ರಾ ಮೂಲಕ ಅಭಿಮಾನಿಗಳು ಹೊಸ ಡಿಸೈನ್ ಕಾಪಿ ಮಾಡುತ್ತಾರೆ. 

57

ಕೆಲವು ದಿನಗಳ ಹಿಂದೆ ಚೈತ್ರಾ ಎರಡು ದಿನಗಳ ಕಾಲ ತಮ್ಮ ನಿವಾಸದಲ್ಲಿ ತಮ್ಮ ಅತಿ ಕಡಿಮೆ ಬಳಸಿರುವ ಹಾಗೂ ಒಳ್ಳೆಯ ಸ್ಥಿತಿಯಲ್ಲಿರುವ ಬಟ್ಟೆಗಳನ್ನು ಮಾರಾಟಕ್ಕಿಟ್ಟಿದ್ದರು. 

67

ದುಬಾರಿ ಬೆಲೆಯ ಬ್ಯಾಗ್ (Bag), ವಾಚ್ (Watch) ಹಾಗೂ ಬೆಲ್ಟ್‌ಗಳನ್ನು ಕೂಡ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ.  30 ರೂಪಾಯ ಹೇರ್‌ ಕ್ಲಿಪ್ ಕೂಡ ಹರಾಜಿಗೆ ಇಟ್ಟಿದ್ದರು.

77

ಎರಡು ದಿನ ನಡೆಸಿದ ಈ ಮೇಳಾದಲ್ಲಿ ಎಲ್ಲವೂ Sold out. ಈ ಮಾರಾಟದಿಂದ ಬಂದ ಹಣ್ಣವನ್ನು ಎರಡು ಮೂರು ಅನಥಾಶ್ರಮಕ್ಕೆ ನೀಡಿದ್ದಾರೆ ಹಾಗೂ ಅನ್ನದಾನ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories