Priyanka Mehandi Photos: ಕಿರುತೆರೆ ನಟಿ ಪ್ರಿಯಾಂಕಾ ಚಿಂಚೋಳಿ ಮೆಹೆಂದಿ ಸಂಭ್ರಮ!

First Published | Dec 9, 2021, 3:04 PM IST

ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ಮನಸಾರೆ ಧಾರಾವಾಹಿ ನಟಿ ಪ್ರಿಯಾಂಕಾ ಚಿಂಚೋಳಿ. ಹೇಗಿದೆ ನೋಡಿ ಮೆಹಂದಿ ಸಂಭ್ರಮ...

ಡಿಸೆಂಬರ್ 10ರಂದು ಕಿರುತೆರೆ ಜನಪ್ರಿಯ ನಟಿ ಪ್ರಿಯಾಂಕಾ ಚಿಂಚೋಳಿ (Priyanka Chincholi) ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. 
 

ಉದ್ಯಮಿ ರಾಕೇಶ್‌ ಕುಮಾರ್‌ (Rakesh Kumar) ಅವರನ್ನು ಪ್ರಿಯಾಂಕಾ ಈ ಹಿಂದೆ ರಿಜಿಸ್ಟರ್ ಮ್ಯಾರೇಜ್ ಆದ ದಿನವೇ ಪರಿಚಯಿಸಿ ಕೊಟ್ಟಿದ್ದರು. 
 

Tap to resize

ಅಮೆರಿಕದಲ್ಲಿ (America) ಪ್ರತಿಷ್ಠಿತ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿರುವ ರಾಕೇಶ್ ಕುಮಾರ್‌ ಅವರ ಜೊತೆ ಈಗಾಗಲೇ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ ಪ್ರಿಯಾಂಕಾ. 

ಪ್ರಿಯಾಂಕಾ ಮೆಹಂದಿ ಸಂಭ್ರಮ (Mehandi Celebration) ಫೋಟೋಗಳನ್ನು ಫ್ಯಾನ್ ಪೇಜ್‌ಗಳು ಹಂಚಿಕೊಂಡಿವೆ. ಹಸಿರು ಬಣ್ಣದ ಮಾಡ್ರನ್ ಔಟ್‌ಫಿಟ್‌ನಲ್ಲಿ ಪ್ರಿಯಾಂಕಾ ಕಾಣಿಸಿಕೊಂಡಿದ್ದಾರೆ. 

ಪ್ರೇಮಿಗಳ ದಿನದಂದು (Valentines Day) ಅದ್ಧೂರಿಯಾಗಿ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದ ಈ ಜೋಡಿ ಇದೀಗ ಬೆಂಗಳೂರಿನ ಹೋಟೆಲ್‌ ಒಂದರಲ್ಲಿ ಮದುವೆ ಆಗುತ್ತಿದ್ದಾರೆ. 

ಪ್ರಿಯಾಂಕಾ ಮೆಹಂದಿ ಸಂಭ್ರಮ (Mehandi Celebration) ಫೋಟೋಗಳನ್ನು ಫ್ಯಾನ್ ಪೇಜ್‌ಗಳು ಹಂಚಿಕೊಂಡಿವೆ. ಹಸಿರು ಬಣ್ಣದ ಮಾಡ್ರನ್ ಔಟ್‌ಫಿಟ್‌ನಲ್ಲಿ ಪ್ರಿಯಾಂಕಾ ಕಾಣಿಸಿಕೊಂಡಿದ್ದಾರೆ. 

Latest Videos

click me!