Iran Israel War: ವಿಮಾನವಿಲ್ಲ, ದುಬೈನಲ್ಲಿ ಸಿಲುಕಿಕೊಂಡಿರೋ ಕನ್ನಡ ಸೆಲೆಬ್ರಿಟಿಗಳಿವರು!

Published : Mar 01, 2026, 02:53 PM ISTUpdated : Mar 01, 2026, 03:09 PM IST

Iran Israel Conflict: ಇರಾನ್‌ ಹಾಗೂ ಇಸ್ರೇಲ್‌ ಯುದ್ಧದ ಪರಿಣಾಮ ಬೇರೆ ದೇಶದ ಮೇಲೆ ಕೂಡ ಆಗಿದೆ. ಇನ್ನೊಂದು ಕಡೆ ಪಾಕಿಸ್ತಾನ್-ತಾಲಿಬಾನ್‌ ನಡುವೆ ಕೂಡ ಉದ್ವಿಘ್ನ ವಾತಾವರಣ ಶುರುವಾಗಿದೆ. ಅಂದಹಾಗೆ ಕನ್ನಡದ ಸೆಲೆಬ್ರಿಟಿಗಳು ದುಬೈನಲ್ಲಿದ್ದು, ಅಲ್ಲಿಂದ ಭಾರತಕ್ಕೆ ಬರಲು ಒದ್ದಾಡುತ್ತಿದ್ದಾರೆ. 

PREV
14
ನಟಿ ಅಮೂಲ್ಯ

ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಅಮೂಲ್ಯ ಕೂಡ ದುಬೈನಲ್ಲಿದ್ದಾರಂತೆ. ಇವರು ಸೇಫ್‌ ಆಗಿದ್ದಾರೆ ಎಂದು ಹೇಳಿದ್ದಾರೆ.

24
ದೀಪಿಕಾ ದಾಸ್‌

ನಟಿ ದೀಪಿಕಾ ದಾಸ್‌ ಅವರು ದುಬೈನಲ್ಲಿದ್ದಾರೆ, ಅಲ್ಲಿಯೇ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಸೇಫ್‌ ಆಗಿದ್ದೇವೆ ಎಂದು ಅವರು ಹೇಳಿದ್ದಾರೆ. 

34
ಡ್ರೋನ್‌ ಪ್ರತಾಪ್‌

ಬಿಗ್‌ ಬಾಸ್‌ ಖ್ಯಾತಿಯ ಡ್ರೋನ್‌ ಪ್ರತಾಪ್‌ ಕೂಡ ದುಬೈನಲ್ಲಿದ್ದಾರೆ. ಇವರು ಕೂಡ ಈ ಬಗ್ಗೆ ಹೇಳಿದ್ದಾರೆ. 

44
ವಿಷ್ಣು ಮಂಚು ಕುಟುಂಬ

ತಮಿಳು ನಟ ವಿಷ್ಣು ಮಂಚು ಕೂಡ ದುಬೈನಲ್ಲಿದೆ. ವಿಮಾನ ರದ್ದಾದ ಕಾರಣ ಅವರು ಭಾರತಕ್ಕೆ ಬರಲು ಆಗುತ್ತಿಲ್ಲ. 

ಬಾಲಿವುಡ್‌ ನಟಿಯರಾದ ಸೋನಾಲ್‌ ಚೌಹಾಣ್‌, ಇಶಾ ಗುಪ್ತ ಕೂಡ ಅಲ್ಲಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories