ಕನ್ನಡ-ತುಳು ಪಟಪಟ ಮಾತಾಡ್ತಾ ಜನರಿಗೆ ಮರಳು ಮಾಡೋ ಆರ್‌ಜೆ ಶ್ರದ್ಥಾ ಇವರೇ!

First Published | Jan 4, 2020, 1:13 PM IST

ಕೈ ತುಂಬಾ ಸಂಬಳ ಬರೋ IT ಕೆಲಸ ಬಿಟ್ಟು ಆರ್‌ಜೆ ಆಗಿ ವೃತ್ತಿ ಆರಂಭಿಸಲು ನಿರ್ಧರಿಸಿದ ಕುಡ್ಲ ಕುವರಿ ಈಗ ಸೋಷಿಯಲ್ ಮೀಡಿಯಾ ಸೆನ್ಸೇಷನ್‌ ಕ್ವೀನ್. ಅದರಲ್ಲೂ ಆಕೆ ಮಾಡುವ IGTV ವಿಡಿಯೋಸ್‌ಗೆ ಮರುಳಾಗದವರು ಒಬ್ರಾ ಇಬ್ರಾ? ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶ್ರದ್ಧಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು!
 

ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದು ಸಾಫ್ಟವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
IT ಕಂಪನಿ ಕೆಲಸ ತ್ಯಜಿಸಿ ಆರ್‌ಜೆ ಆದ ಶ್ರದ್ಥಾ
Tap to resize

104 fm ನಲ್ಲಿ ಆರ್‌ಜೆ ಆಗಿ ವೃತ್ತಿ ಆರಂಭಿಸಿದರು.
'ಮ್ಯಾಡ್‌ ಮಾರ್ನಿಂಗ್' ಕಾರ್ಯಕ್ರಮ ನಡೆಸಿ ಕೊಡುತ್ತಿದ್ದರು.
ಆಕೆ ಮಾಡುವ IGTV ವಿಡಿಯೋಗೆ ಅಭಿಮಾನಿಗಳು ಫುಲ್‌ ಫಿದಾ ಅಗಿದ್ದಾರೆ.
ಶ್ರದ್ಧಾ ಡಿಫರೆಂಟ್‌ ಡ್ರೆಸ್ಸಿಂಗ್ ಸೆನ್ಸ್‌ಗೂ ಫ್ಯಾನ್ಸ್‌ ಇದ್ದಾರೆ.
ಕಲರ್ಸ್‌ ಕನ್ನಡ 'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮದಲ್ಲಿ ಕೆಲಸ ಮಾಡಿದ್ದಾರೆ
'ತಕಧಿಮಿತಾ' ಡ್ಯಾನ್ಸಿಂಗ್ ರಿಯಾಲಿಟಿ ಶೋನಲ್ಲಿ ಕೆಲಸ ಮಾಡಿದ್ದಾರೆ.
ನಿರೂಪಕಿಯಾಗಿ ಜನರ ಪ್ರೀತಿ ಗಿಟ್ಟಿಸಿಕೊಂಡಿದ್ದಾರೆ.
ಗೋಲ್ಡನ್‌ ಸ್ಟಾರ್ ಗಣೇಶ್‌ ಜೊತೆ 'ಸೂಪರ್ ಮಿನಿಟ್' ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

Latest Videos

click me!