ಲಿಂಗ ಸಮಾನತೆ ಬಗ್ಗೆ ಮಾತನಾಡಿದ ಅನುಪಮಾ, ನಾನು ಆರೂವರೆ ವರ್ಷಗಳ ಕಾಲ ಕೆಲಸದಿಂದ ಬ್ರೇಕ್ ಪಡೆದು ಕುಟುಂಬದಲ್ಲಿ ಬೆರೆತು ಹೋಗಿದ್ದೆ. ಭಾರತದಲ್ಲಿ ಇದು ಪ್ರತಿಯೊಬ್ಬ ಮಹಿಳೆಯೂ ಬದುಕುವ ರೀತಿ. ನಾನು ಕೇವಲ ಗೃಹಿಣಿಯಾಗಿದ್ದ ಈ ಆರೂವರೆ ವರ್ಷಗಳ ಕಾಲ ನನ್ನ ಬದುಕು ನನಗೆ ಹೆಚ್ಚು ಒತ್ತಡದಿಂದ ಕೂಡಿದ, ಹೆಚ್ಚು ಕೆಲಸದಿಂದ ಕೂಡಿದ ದಿನಗಳಾಗಿದ್ದವು.