ನಿವೇದಿತಾ ಗೌಡ ಕೂದಲು ಕಟ್ ಮಾಡಿದ್ದಕ್ಕೆ ಜನರು ಗರಂ; ಫೋಟೋ ವೈರಲ್!

Published : Oct 19, 2023, 02:09 PM IST

ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಗೌಡ ಕೂದಲಿಗೆ ನೆಟ್ಟಿಗರು ಫಿದಾ....ಡಿಫರೆಂಟ್‌ ಸ್ಟೈಲ್‌ಗಳಿದು...

PREV
16
ನಿವೇದಿತಾ ಗೌಡ ಕೂದಲು ಕಟ್ ಮಾಡಿದ್ದಕ್ಕೆ ಜನರು ಗರಂ; ಫೋಟೋ ವೈರಲ್!

ಕನ್ನಡ ಕಿರುತೆರೆ ಬಾರ್ಬಿ ಡಾಲ್, ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ಉದ್ದ ಕೂದಲಿಗೆ ಸಖತ್ ಫ್ಯಾನ್ಸ್‌ ಇದ್ದಾರೆ. ಪ್ರತಿ ಪೋಸ್ಟ್‌ನಲ್ಲೂ ಕೂದಲ ಬಗ್ಗೆ ಕಾಮೆಂಟ್ ಮಾಡ್ತಾರೆ.

26

ನಿವೇದಿತಾ ಗೌಡ ಸ್ಟೈಲಿಷ್ ಔಟ್‌ಫಿಟ್‌ ಆಯ್ಕೆ ಮಾಡುವುದರಲ್ಲಿ ಎಷ್ಟು ಫೇಮಸ್‌ ಹಾಗೆನೇ ಡಿಫರೆಂಟ್ ಹೇರ್‌ ಕಲರ್ ಮತ್ತು ಹೇರ್‌ ಸ್ಟೈಲ್‌ಗಳನ್ನು ಮಾಡಿಸುವುದರಲ್ಲಿ ಫೇಮಸ್.

36

ನಿವೇದಿತಾ ನಟನೆ ಮತ್ತು ರೀಲ್ಸ್‌ಗಿಂತ ಹೆಚ್ಚಾಗಿ ಆಕೆ ತಲೆ ಕೂದಲಿಗಾಗಿ ಜನ ಫಾಲೋ ಮಾಡುತ್ತಾರೆ. ಒಮ್ಮೆ ಕಟ್ ಮಾಡಿದರೂ ಬೇಸರ ಮಾಡಿಕೊಳ್ಳುತ್ತಾರೆ.

46

ಇತ್ತೀಚಿಗೆ ಪ್ರಮೋಷನ್ ಅಂತ ಅಲ್ಲಿ ಇಲ್ಲಿ ಪಾರ್ಲರ್‌ಗಳಿಗೆ ನಿವೇದಿತಾ ಭೇಟಿ ನೀಡಿ ಹೇರ್ ಕಟ್ ಮಾಡಿಸುವುದು ಮತ್ತು ಹೇರ್‌ ಕಲರ್ ಮಾಡಿಸುವುದು ಮಾಡುತ್ತಿದ್ದಾರೆ.

56

ನಿವೆ ತಲೆ ಕೂದಲು ಕಟ್ ಮಾಡಿದರೆ ಜನರು ಬೇಸರ ಮಾಡಿಕೊಳ್ಳುತ್ತಾರೆ. ಯಾಕೆ ಕಟ್ ಮಾಡಿಸಿರುವುದು ಯಾಕೆ ಕಲರ್ ಮಾಡಿಸಿ ಹಾಳು ಮಾಡಿಕೊಳ್ಳುತ್ತಿರುವುದು ಎಂದು ಗರಂ ಆಗುತ್ತಾರೆ. 

66

ಗಿಚ್ಚಿ ಗಿಲಿಗಿಲಿ ಮತ್ತು ಫ್ಯಾಮಿಲಿ ಗ್ಯಾಂಗ್‌ಸ್ಟರ್ ಶೋ ನಂತರ ನಿವೇದಿತಾ ಮಾಡುತ್ತಿರುವ ಮುಂದಿನ ಪ್ರಾಜೆಕ್ಟ್‌ ಬಗ್ಗೆ ಅನೌನ್ಸ್ ಮಾಡಿಲ್ಲ. ಯುಟ್ಯೂಬ್ ಚಾನೆಲ್‌ನಲ್ಲಿ ಬ್ಯುಸಿಯಾಗಿದ್ದಾರೆ.

Read more Photos on
click me!

Recommended Stories