ಮೈಸೂರ್ ಸಿಲ್ಕ್‌ ಸೀರೆಯಲ್ಲಿ ಮಿಂಚಿದ ಚಾರು; ಸೊಂಟದ ಮೇಲೆ ನೆಟ್ಟಿಗರ ಕಣ್ಣು!

Published : Dec 04, 2023, 03:46 PM IST

 ಸೀರೆಯಲ್ಲಿ ಮಿಂಚಿದ ಚಾರು. ಯುಟ್ಯೂಬ್ ಚಾನೆಲ್‌ ಆರಂಭಿಸಿದ ಮೌನಾ ಗುಡ್ಡೆಮನೆ.... 

PREV
16
ಮೈಸೂರ್ ಸಿಲ್ಕ್‌ ಸೀರೆಯಲ್ಲಿ ಮಿಂಚಿದ ಚಾರು; ಸೊಂಟದ ಮೇಲೆ ನೆಟ್ಟಿಗರ ಕಣ್ಣು!

ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾಮಚಾರಿ ಸೀರಿಯಲ್ ಪ್ರಸಾರವಾಗುತ್ತದೆ. ಚಾರು ಪಾತ್ರದಲ್ಲಿ ಮೌನಾ  ಗುಡ್ಡೆಮನೆ ನಟಿಸುತ್ತಿದ್ದಾರೆ. 

26

ಆರಂಭದಲ್ಲಿ ಸಖತ್ ಮಾಡರ್ನ್ ಔಟ್‌ಫಿಟ್‌ನಲ್ಲಿ ಮಿಂಚುತ್ತಿದ್ದ ಚಾರು ಮದುವೆ ಆದ ಮೇಲೆ ಹೆಚ್ಚಿಗೆ ಸೀರಿಯಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ.

36

ಇತ್ತೀಚಿಗೆ ಪ್ರಸಾರವಾದ ಎಪಿಸೋಡ್‌ನಲ್ಲಿ ಮೌನಾ ಹಳದಿ ಬಣ್ಣದ ಮೈಸೂರ್ ಸಲ್ಕ್‌ ಕ್ರೇಪ್‌ ಮಿಕ್ಸ್‌ ಸೀರಿಯಲ್ಲಿ ಮಿಂಚಿದ್ದಾರೆ. 

46

ಮೌನಾ ಧರಿಸುವ ಪ್ರತಿಯೊಂದು ಸೀರೆನೂ ಸಖತ್ ಡಿಫರೆಂಟ್ ಮತ್ತು ಸ್ಟೈಲಿಷ್‌ ಆಗಿರುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ.

56

 ಫೋಟೋದಲ್ಲಿ ಚಾರು ಸೊಂಟ ಕಾಣಿಸುತ್ತಿದೆ....ಸೊಂಟದ ವಿಷ್ಯ ಬೇಡವೋ ಶಿಷ್ಯ ಎಂದು ನೆಟ್ಟಿಗರು ಕಾಮೆಂಟ್ ಪೋಲಿ ಪೋಲಿಯಾಗಿ ಕಾಮೆಂಟ್ ಮಾಡಿದ್ದಾರೆ.

66

ರಾಮಾಚಾರಿ ಸೀರಿಯಲ್ ಹೊರತು ಪಡಿಸಿ ಮೌನಾ ಖಾಸಗಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಹಾಗೂ ಮೇಕಪ್ ಆರ್ಟಿಸ್ಟ್‌ಗಳ ಜೊತೆ ಸೇರಿ ಫೋಟೋ ಮಾಡಿಸುತ್ತಾರೆ. 

Read more Photos on
click me!

Recommended Stories