110
ಬಿಗ್ ಬಾಸ್ ಸೀಸನ್- 7 ರನ್ನರ್ ಅಪ್ ಕುರಿ ಪ್ರತಾಪ್.

Subscribe to get breaking news alertsSubscribe 210
ಮೈಸೂರಿನಲ್ಲಿ ವಾಸವಿದ್ದಾರೆ.
ಮೈಸೂರಿನಲ್ಲಿ ವಾಸವಿದ್ದಾರೆ.
310
ಇತ್ತೀಚಿಗೆ ತಮ್ಮ ಕನಸಿನ ಅರಮನೆಯ ಗೃಹ ಪ್ರವೇಶ ಮಾಡಿದ್ದಾರೆ.

410
ಬಿಗ್ ಬಾಸ್ ನಂತರ ಕುರಿ ತಾನು ಒಪ್ಪಿಕೊಂಡ ಸಿನಿಮಾಗಳ ಮುಗಿಸುವುದರಲ್ಲಿ ಬ್ಯುಸಿಯಾಗಿದ್ದರು.

510
ಬಿಗ್ ಬಾಸ್‌ನಲ್ಲಿ ಪ್ರತಾಪ್ ಮಾಡುತ್ತಿದ್ದ ತಮಾಷೆಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

610
ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

710
'ಕುರಿ ಬಾಂಡ್' ಕಾಮಿಡಿ ಕಾರ್ಯಕ್ರಮ ಮೂಲಕ ಜನರಿಗೆ ಪರಿಚಯವಾದ ಪ್ರತಾಪ್.

810
140ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಿಂಚಿದ್ದಾರೆ.

910
ಪ್ರತಾಪ್ ಇನ್‌ಸ್ಟಾಗ್ರಾಂನಲ್ಲಿ ಸುಮಾರು 390k ಫಾಲೋವರ್ಸ್ ಹೊಂದಿದ್ದಾರೆ.

1010
ಪ್ರತಾಪ್ ಮೈಸೂರಿನವರಾದ ಕಾರಣ ಚಿತ್ರೀಕರಣಕ್ಕೆಂದು ಬೆಂಗಳೂರಿಗೆ ಅಲ್ಲಿಂದಲೇ ಓಡಾಡುತ್ತಾರೆ.