'ಮಂಗಳ ಗೌರಿ ಮದುವೆ' ನಟಿ ಕಾವ್ಯಾ ರಿಯಲ್ ಲೈಫ್‌ನಲ್ಲಿ ಹೇಗಿರ್ತಾರೆ ನೋಡಿದ್ದೀರಾ?
First Published | Dec 13, 2019, 5:37 PM ISTಕಲರ್ಸ್ ಕನ್ನಡ ವಾಹಿನಿಯಲ್ಲಿ 'ಪುಟ್ಟಗೌರಿ ಮದುವೆ' ಧಾರಾವಾಹಿಯ ಮುಂದಿನ ಭಾಗವಾಗಿ 'ಮಂಗಳ ಗೌರಿ ಮದುವೆ' ಶುರುವಾಗಿದೆ. ಈ ಸೀರಿಯಲ್‌ನಲ್ಲಿ ಮಿಂಚುತ್ತಿರುವ ಗೌರಿ ಅಲಿಯಾಸ್ ಕಾವ್ಯ ಶ್ರೀ ರಿಯಲ್ ಲೈಫ್‌ನಲ್ಲಿ ಸಿಕ್ಕಾಪಟ್ಟೆ ಸ್ಟೈಲಿಶ್. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕಾವ್ಯಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು.