ನಿರೂಪಕ ನಿರಂಜನ್‌ ದೇಶಪಾಂಡೆ ಪತ್ನಿ ಹೀಗಿದ್ದಾರೆ ನೋಡಿ!

Published : Dec 09, 2019, 04:17 PM IST

ಬಿಗ್ ಬಾಸ್ ಸೀಸನ್‌-4 ರ ಸ್ಪರ್ಧಿ, ನಿರೂಪಕ ನಿರಂಜನ್‌ ದೇಶಪಾಂಡೆ ವಿಭಿನ್ನ ಶೈಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  ಪತ್ನಿಯ ಜತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈ ಕ್ಯೂಟ್ ಕಪಲ್‌ ಕಿರು ಪರಿಚಯ ಇಲ್ಲಿದೆ ನೋಡಿ.  

PREV
110
ನಿರೂಪಕ ನಿರಂಜನ್‌ ದೇಶಪಾಂಡೆ ಪತ್ನಿ ಹೀಗಿದ್ದಾರೆ ನೋಡಿ!
ನಿರಂಜನ್ ರೇಡಿಯೋ ಜಾಕಿ, ನಟ ಹಾಗೂ ಟಿವಿ ನಿರೂಪಕ

210
'ಬಾಂಬೆ ಮಿಠಾಯಿ' ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

310
ಬಿಗ್ ಬಾಸ್ ಸೀಸನ್-4 ರಲ್ಲಿ ಬಲಶಾಲಿ ಸ್ಪರ್ಧಿಯಾಗಿ ಹಲವಾರು ವಾರ ಉಳಿದುಕೊಂಡಿದ್ದರು.

410
ವಿಭಿನ್ನ ರೀತಿಯಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ನಿರಂಜನ್ ದೇಶಪಾಂಡೆ

510
ನಿರಂಜನ್ ಪತ್ನಿ ಹೆಸರು ಯಶಸ್ವಿನಿ ಗಂಗಾಧರ್ ಆಚಾರಿ

610
'ಮಹಾಭಾರತ' ರಿಯಾಲಿಟಿ ಶೋನಲ್ಲಿ ನಿರೂಪಣೆ ಮಾಡಿದ್ದಾರೆ.

710
'ಮಹಾಭಾರತ' ಶೂಟಿಂಗ್‌ ಸೆಟ್‌ನಲ್ಲಿ ಯಶಸ್ವಿನಿ ಪರಿಚಯವಾಗಿ ಮದುವೆಯನ್ನೂ ಆದರು.

810
ಕಿರುತೆರೆಯೇ ಜೀವನ ಕೊಟ್ಟಿದ್ದು ಎಂದು ಸೆಟ್‌ನಲ್ಲೇ ಮದುವೆಯಾದರು

910
ಯಶಸ್ವಿನಿ ನೃತ್ಯಗಾರ್ತಿ.
ಯಶಸ್ವಿನಿ ನೃತ್ಯಗಾರ್ತಿ.
1010
ಈ ಕ್ಯೂಟ್‌ ಕಪಲ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ.

click me!

Recommended Stories