ಬೆಳಗ್ಗೆ ಸರ್ಕಾರಿ ಶಾಲೆ, ಸಂಜೆ ಪಬ್‌ನಲ್ಲಿ ಪಾರ್ಟಿ; ನೇಹಾ ಗೌಡ ಫೋಟೋ ವೈರಲ್!

Published : Aug 21, 2023, 11:41 AM ISTUpdated : Aug 21, 2023, 11:42 AM IST

ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಕಿರುತೆರೆ ನಟಿ ನೇಹಾ ಗೌಡ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡ ಸೋನು ಗೌಡ..... 

PREV
17
ಬೆಳಗ್ಗೆ ಸರ್ಕಾರಿ ಶಾಲೆ, ಸಂಜೆ ಪಬ್‌ನಲ್ಲಿ ಪಾರ್ಟಿ; ನೇಹಾ ಗೌಡ ಫೋಟೋ ವೈರಲ್!

ಲಕ್ಷ್ಮಿ ಬಾರಮ್ಮ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಜರ್ನಿ ಆರಂಭಿಸಿದ ನೇಹಾ ಗೌಡ ತಮಿಳು ಮತ್ತು ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.

27

ಈ ವರ್ಷ ನೇಹಾ ಗೌಡ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಅಕ್ಕ ನಟಿ ಸೋನು ಗೌಡ ಕೊಟ್ಟ ಸರ್ಪ್ರೈಸ್ ಸೂಪರ್...

37

ಹೌದು! ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಟಿ ದಾಸರಹಳ್ಳಿ ಬೆಂಗಳೂರು ಉತ್ತರವಲಯ-4 ಯಲಹಂಕ ಬೆಂಗಳೂರಿನಲ್ಲ ನೇಹಾ ಗೌಡ ಬರ್ತಡೇ ಆಚರಿಸಿಕೊಂಡಿದ್ದಾರೆ.

47

'ನೇಹಾ ಗೊಂಬೆ ಇವರಿಗೆ ಹುಟ್ಟುಹಬ್ಬದ ಶುಭಾಷಯಗಳು. ನೇಹಾ ಗೌಡರವರ ಹುಟ್ಟುಹಬ್ಬದ ಪ್ರಯುಕ್ತ ಉಚಿತ ನೋಟ್‌ಬುಕ್‌ ಮತ್ತು ಬ್ಯಾಗ ವಿತರಣಾ ಸಮಾರಂಭ' ಎಂದು ಶಾಲಾ ಬೋರ್ಡ್‌ ಮೇಲೆ ಬರೆಯಲಾಗಿದೆ.

57

ಪ್ರತಿ ವರ್ಷ ಹುಟ್ಟುಹಬ್ಬ ತುಂಬಾನೇ ಸ್ಪೆಷಲ್ ನಮ್ಮ ಜೀವನದಲ್ಲಿರುವ ವ್ಯಕ್ತಿ ಎಷ್ಟು ಸ್ಪೆಷಲ್ ಎಂದು ತೋರಿಸಬಹುದು. ನಾವು ದೊಡ್ಡವರಾಗುತ್ತಿದ್ದಂತೆ ದೊಡ್ಡವರು ಚಿಕ್ಕವರಾಗುತ್ತಾರೆ' ಎಂದು ಸಹೋದರಿ ಸೋನು ಬರೆದುಕೊಂಡಿದ್ದಾರೆ.

67

'ಈ ವರ್ಷ ನೇಹಾ ಬರ್ತಡೇಯನ್ನು ತುಂಬ ಸ್ಪೆಷಲ್ ಆಗಿ ಆಚರಿಸಲಾಗಿತ್ತು' ಎಂದು ಸೋನು ಬೆಳ್ಳಗೆ ಶಾಲೆ ಫೋಟೋ ಸಂಜೆ ಪಾರ್ಟಿ ಫೋಟೋ ಹಾಕಿದ್ದಾರೆ. 

77

ಏನಮ್ಮ ಬೆಳಗ್ಗೆ ಮಕ್ಕಳಿಗೆ ಮಾದರಿ ಆಗುವ ರೀತಿಯಲ್ಲಿ ಸಮಾಜ ಸೇವೆ ಮಾಡೋದು ಸಂಜೆ ದಾರಿ ತಪ್ಪಿಸುವ ರೀತಿ ಪಾರ್ಟಿ ಮಾಡೋದು ಎಂದು ನೆಟ್ಟಿಗರು ಕಾಮೆಂಟ್ ಮಾಡಿ ಕಾಲೆಳೆದಿದ್ದಾರೆ. 

Read more Photos on
click me!

Recommended Stories