'ಹೂ ಮಳೆ' ಅರೋಹಿ ನೈನಾ ಸಖತ್ ಮಾಡ್ರನ್; ಎಲ್ಲೋದ್ರಿ ಲಹರಿ ಅತ್ತಿಗೆ?
First Published | Feb 20, 2021, 4:12 PM ISTಹೂ ಮಳೆ ಧಾರಾವಾಹಿಯಲ್ಲಿ ಲಹರಿ ಅತ್ತಿಗೆ ಪಾತ್ರಧಾರಿ ಅರೋಹಿ ನೈನಾ ಇತ್ತೀಚಿಗೆ ಕಾಣಿಸಿಕೊಳ್ಳುತ್ತಿಲ್ಲವೆಂದು ನೆಟ್ಟಿಗರು ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ.
ಫೋಟೋಕೃಪೆ: ಅರೋಹಿ ಇನ್‌ಸ್ಟಾಗ್ರಾಂ