ಕಾರ್ಯಕ್ರಮವೊಂದಕ್ಕೆ ತೆರಳುವ ಗಡಿಬಿಡಿಯಲ್ಲಿ ಜಾಸ್ಮಿನ್ ಇದ್ದರು.
undefined
ತಾವು ಧರಿಸಿದ್ದ ಹೊಸ ಬಟ್ಟೆಯ ಪ್ರೈಸ್ ಟ್ಯಾಗ್ ತೆಗೆಯಲು ನಟಿ ಮರೆತಿದ್ದರು.
undefined
ಕ್ಯಾಮರಾಗಳು ನಟಿಯ ಅಚಾತುರ್ಯವನ್ನು ಸೆರೆ ಹಿಡಿದಿವೆ.
undefined
ಬದನೆಕಾಯಿ ಬಣ್ಣದ ಡ್ರೆಸ್ ನಲ್ಲಿ ಮಿಂಚುತ್ತಿದ್ದ ನಟಿಗೆ ಅಚಾತುರ್ಯ ಗಮನಕ್ಕೆ ಬಂದಿಲ್ಲ.
undefined
ಎರಡು ಪ್ರೈಸ್ ಟ್ಯಾಗ್ ಗಳು ಡ್ರೆಸ್ ಹಿಂಬದಿ ಜೋತು ಬಿದ್ದಿದ್ದು ಸ್ಪಷ್ಟವಾಗಿ ಗೋಚರವಾಗಿದೆ.
undefined
ತಮ್ಮ ನೆಚ್ಚಿನ ಗೆಳೆಯ ಅಲೈ ಬಿಗ್ ಬಾಸ್ ವಿನ್ ಆಗಬೇಕು ಎಂದು ಕೇಳಿಕೊಂಡಿದ್ದಾರೆ.
undefined
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ.
undefined
ಬಿಗ್ ಬಾಸ್ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ.
undefined