ಕಲರ್ಸ್ ಕನ್ನಡ ವಾಹಿನಿಯಲ್ಲಿ ಗಿಚ್ಚಿ ಗಿಲಿಗಿಲಿ ಸೀಸನ್ 3 ಆರಂಭವಾಗಿದೆ. ನಿರಂಜನ್ ದೇಶಪಾಂಡೆ ನಿರೂಪಣೆ ಇದೆ. ಸಾಧು ಕೋಕಿಲ್, ಶ್ರುತಿ ಮತ್ತು ಕೋಮಲ್ ನೇತೃತ್ವದಲ್ಲಿ ಭರ್ಜರಿಯಾಗಿ ಓಪನಿಂಗ್ ಪಡೆದಿದೆ.
26
ಸೋಷಿಯಲ್ ಮೀಡಿಯಾದಲ್ಲಿ ಜೋರ್ ಸೈಂಡ್ ಮಾಡಿದ ವ್ಯಕ್ತಿಗಳನ್ನು ಈ ಸೀಸನ್‌ನಲ್ಲಿ ನೋಡಬಹುದು. ಅವರಲ್ಲಿ ದೀಕ್ಷಾ ಬ್ರಹ್ಮಾವರ ಕೂಡ ಒಬ್ಬರು.
36
ಸರ್ಕಾರಿ ಶಾಲೆಯಲ್ಲಿ ಸೈನ್ಸ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದ ದೀಕ್ಷಾ ಬ್ರಹ್ಮವಾರ ಕಾಮಿಡಿ ಮಾಡಲು ಈಗ ಕೆಲಸಕ್ಕೆ ಗುಡ್ ಬೈ ಹೇಳಿ ಬಂದಿದ್ದಾರೆ.
46
ಸೋಷಿಯ್ ಮೀಡಿಯಾದಲ್ಲಿ ಕಾಮಿಡಿ ರೀಲ್ಸ್ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿರುವ ದೀಕ್ಷಾ ಶ್ಯಾಮ- ಸುಮಂಗಲ ದಂಪತಿಯ ಪುತ್ರಿ.
56
ಎಂಎಸ್‌ಸಿ - ಬಿಎಡ್ ಪದವೀಧರೆ ಆಗಿರುವ ದೀಕ್ಷಾ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಮ್ಮಾಜೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.
66
ರಂಗಭೂಮಿ ಕಲಾವಿದೆಯಾಗಿರುವ ದೀಕ್ಷಾ 70ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಗಿಚ್ಚಿ ಗಿಲಿಗಿಲಿಯಲ್ಲಿ ಚಿಲ್ಲರ್ ಮಂಜು ಮೆಂಟರ್ ಆಗಿದ್ದಾರೆ.