ಪಿನ್ ಕಾಣಿಸುತ್ತಿದೆ ಗೀತಾ; ಮೈ ಕಾಣುವಂತ ಸೀರೆ ಧರಿಸಿದ ಭವ್ಯಾ ಗೌಡ

First Published | Sep 7, 2023, 5:24 PM IST

ವೈರಲ್ ಆಯ್ತು ಗೀತಾ ಸೀರೆ ಲುಕ್. ಟ್ರಾನ್ಸ್‌ಪರೆಂಟ್ ಬೇಡಕಣಮ್ಮ ನಮ್ಮ ಮಕ್ಕಳು ನಿನ್ನ ಫಾಲೋ ಮಾಡ್ತಾರೆ ಎಂದ ನಟ್ಟಿಗರು......

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿಯಲ್ಲಿ ಗೀತಾ ಪಾತ್ರದಲ್ಲಿ ಮಿಂಚುತ್ತಿರುವ ಭವ್ಯಾ ಗೌಡ ಹೊಸ ಫೋಟೋ.

ವರಮಹಾಲಕ್ಷ್ಮಿ ಹಬ್ಬದ ದಿನ ಗೀತಾ ನೇರಳೆ ಬಣ್ಣದ ಟ್ರ್ಯಾನ್‌ಪರೆಂಟ್ ಸೀರೆ ಧರಿಸಿದ್ದಾರೆ ಅದಕ್ಕೆ ಹಸಿರು ಬಣ್ಣದ ಮಣಿಗಳ ಸರ ಧರಿಸಿ ಸಿಂಪಲ್ ಆಗಿ ಮಿಂಚಿದ್ದಾರೆ. 

Tap to resize

ಸಾಮಾಜಿಕ ಜಾಲತಾಣದಲ್ಲಿ ಈ ಸೀರೆ ಲುಕ್ ಸಖತ್ ವೈರಲ್ ಆಗುತ್ತಿದೆ. ಆದರೆ ನೆಟ್ಟಿಗರು ಮಾತ್ರ ವಿಚಿತ್ರ ವಿಚಿತ್ರ ಕಾಮೆಂಟ್‌ಗಳು ಮಾಡುತ್ತಿದ್ದಾರೆ. 

ಮೈ ಕಾಣುವ ಸೀರೆ ಆಗಿರುವ ಕಾರಣ ಸೀತಾ ಸೀರೆಗೆ ಧರಿಸಿರುವ ಪಿನ್‌ ಎದ್ದು ಕಾಣಿಸುತ್ತಿದೆ. ಗೀತಾ ನಿನ್ನ ಸೀರೆ ಪಿನ್ ಕಾಣಿಸುತ್ತಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಗೀತಾ ಈ ರೀತಿ ಸೀರೆ ಧರಿಸಬೇಡಿ ನಮ್ಮ ಮಕ್ಕಳು ನಿಮ್ಮನ್ನು ನೋಡಿ ಫಾಲೋ ಮಾಡುತ್ತಾರೆ ಮೈ ತುಂಬಾ ಸೀರೆ ಬಟ್ಟೆ ಹಾಕಿ ಎಲ್ಲರಿಗೂ ಸ್ಪೂರ್ತಿ ಆಗುತ್ತೀರಿ. 

ಪ್ರತಿ ಹಬ್ಬಕ್ಕೂ ಭವ್ಯಾ ಗೌಡ ತುಂಬಾ ವಿಶೇಷವಾಗಿ ಸೀರೆ ಧರಿಸುತ್ತಾರೆ. ಕೆಲವೊಂದು ಬ್ರ್ಯಾಂಡ್‌ಗಳನ್ನು ಪ್ರಮೋಟ್ ಮಾಡುತ್ತಾರೆ. ಪ್ರತಿ ಸಲವೂ ಫೋಟೋ ವೈರಲ್ ಆಗುತ್ತದೆ.

Latest Videos

click me!