ಫಿನಾಲೆಯಲ್ಲಿ ವಿನಯ್ ಅಲ್ಲ ಸಂಗೀತಾನೇ ಟ್ರೋಫಿ ಎತ್ತೋದು, ಸಿಕ್ಸ್‌ ಸೆನ್ಸ್‌ ಹೇಳ್ತಿದೆ: ನಮ್ರತಾ ಗೌಡ

Published : Jan 23, 2024, 12:46 PM IST

ಫಿನಾಲೆಯಲ್ಲಿ ವಿನಯ್, ಸಂಗೀತಾ ಮತ್ತು ತುಕಾಲಿ ಇರ್ತಾರೆ ಅಂತ ಗೆಸ್ ಮಾಡಿದ ನಮ್ರತಾ ಗೌಡ.. ವಿನ್ನರ್ ಟ್ರೋಫಿ ಯಾರ ಕೈ ಸೇರಲಿದೆ?

PREV
17
ಫಿನಾಲೆಯಲ್ಲಿ ವಿನಯ್ ಅಲ್ಲ ಸಂಗೀತಾನೇ ಟ್ರೋಫಿ ಎತ್ತೋದು, ಸಿಕ್ಸ್‌ ಸೆನ್ಸ್‌ ಹೇಳ್ತಿದೆ: ನಮ್ರತಾ ಗೌಡ

ಬಿಗ್ ಬಾಸ್ ಸೀಸನ್ 10ರ ಫಿನಾಲೆ ವಾರ ಆರಂಭವಾಗಿದೆ. 7ನೇ ಸ್ಥಾನದಲ್ಲಿದ್ದ ನಮ್ರತಾ ಗೌಡ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ.

27

ಸಂಗೀತಾ ಶೃಂಗೇರಿ, ತುಕಾಲಿ ಸಂತೋಷ್, ವಿನಯ್ ಗೌಡ, ಕಾರ್ತಿಕ್ ಮಹೇಶ್, ವರ್ತೂರ್ ಸಂತೋಷ್ ಮತ್ತು ಡ್ರೋನ್ ಪ್ರತಾಪ್ ಫಿನಾಲೆ ವಾರ ಮುಟ್ಟಿದ್ದಾರೆ.

37

 'ಟಾಪ್‌ 3ನಲ್ಲಿ ವಿನಯ್, ಸಂಗೀತಾ ಮತ್ತು ತುಕಾಲಿ ಇರ್ತಾರೆ. ನನಗೆ ವಿನಯ್ ವಿನ್ ಆಗ್ಬೇಕು ಅಂತ ಇದೆ. ಆದರೆ ಯಾಕೋ ನನ್ನ ಸಿಕ್ಸ್ತ್ ಸೆನ್ಸ್ ಹೇಳ್ತಿದೆ ಸಂಗೀತಾ ವಿನ್ ಆಗ್ತಾರೆ ಅಂತ' ಎಂದು ಜಿಯೋ ಸಂದರ್ಶನ್‌ದಲ್ಲಿ ನಮ್ರತಾ ಹೇಳಿದ್ದಾರೆ.

47

ಅಲ್ಲದೆ ನನ್ನ ಪ್ರಕಾರ ಈ ಸೀಟಲ್ಲಿ ನನ್ನ ನಂತರ ಕಾರ್ತಿಕ್ ಮಹೇಶ್ ಕೂತಿರ್ತಾರೆ ಎಂದು ಕಾನ್ಫಿಡೆನ್ಸ್‌ನಲ್ಲಿ ನಮ್ರತಾ ಗೌಡ ಉತ್ತರ ಕೊಟ್ಟಿದ್ದಾರೆ.

57

'ನನಗೆ ಅಕ್ಷರಶಃ ಫೇಕ್ ಅನಿಸಿದ್ದು ತುಕಾಲಿ ಸಂತೋಷ್ ಅವರು. ಅವರನ್ನು ಬಿಟ್ಟರೆ ಮತ್ತೆ ವಾಪಸ್ ಮನೆಯೊಳಗೆ ಬಂದಾಗ ಅನಿಸಿದ್ದು ಸ್ನೇಹಿತ್‌ ಕೂಡ ಫೇಕ್ ಎಂದು'

67

'ಇಡೀ ಮನೆಯಲ್ಲಿ ನಾನು ತುಂಬ ಜೆನ್ಯೂನ್ ಆಗಿದ್ದೆ. ಹಾರ್ಟ್‌ಫುಲಿ ಜೆನ್ಯೂನ್ ಆಗಿದ್ದೆ.  ಒಬ್ಬರನ್ನು ಬೈದರೂ ಉಗಿದರೂ, ಪ್ರೀತಿಸದರೂ ಹೃದಯದಿಂದ ಮಾಡ್ತಿದ್ದೆ'  ನನ್ನ ಬಿಟ್ರೆ ವಿನಯ್'

77

' ಅವರಲ್ಲಿ ನನಗೆ ಯಾವತ್ತೂ ಕಲ್ಮಶ ಕಾಣಿಸಲಿಲ್ಲ. ಸಂಗೀತ ಕೂಡ. ಅವರನ್ನು ನಾನು ತುಂಬ ತಪ್ಪು ತಿಳ್ಕೊಂಡಿದ್ದೆ. ಅವರು ಏನನಿಸುತ್ತದೋ ಅದನ್ನೇ ಮಾತಾಡ್ತಾರೆ. ಹೇಗನಿಸ್ತಾರೋ ಹಾಗೇ ಇರ್ತಾರೆ. ಅವರೂ ಜೆನ್ಯೂನ್ ಅನಿಸುತ್ತಾರೆ ನನಗೆ' ಎಂದು ಸಂಗೀತಾ ಮಾತನಾಡಿದ್ದಾರೆ. 

Read more Photos on
click me!

Recommended Stories