110
ಚೈತ್ರಾ ಇಂಜಿನಿಯರಿಂಗ್ ಪದವೀಧರೆ. ದಯಾನಂದ್ ಸಾಗರ್ ಕಾಲೇಜಿನಲ್ಲಿ ಎಂಜಿನೀಯರಿಂಗ್ ಮಾಡಿದ್ದಾರೆ.

Subscribe to get breaking news alertsSubscribe 210
ಕಾಲೇಜು ದಿನಗಳಿಂದ ಚೈತ್ರಾ ಸಾಂಸ್ಕೃತಿಕ ಕಾರ್ಯಕ್ರಮದ ಕಡೆ ಹೆಚ್ಚಿನ ಒಲವು ಹೊಂದಿದ್ದರು.

310
ನಿರೂಪಕಿಯಾಗಿ ವೃತ್ತಿ ಆರಂಭಿಸಿದ್ದಾರೆ.
ನಿರೂಪಕಿಯಾಗಿ ವೃತ್ತಿ ಆರಂಭಿಸಿದ್ದಾರೆ.
410
ಉದಯ ಟಿ.ವಿ ಮೂಲಕ ಜನರಿಗೆ ನಿರೂಪಕಿಯಾಗಿ ಪರಿಚಯವಾದವರು.

510
ಕೆಪಿಎಲ್ ಹಾಗೂ ಕೆಸಿಸಿ ಕ್ರಿಕೆಟ್‌ನಲ್ಲೂ ಕಾರ್ಯಕ್ರಮ ನಿರೂಪಣೆ ಮಾಡಿದ್ದಾರೆ.

610
'ಈವೆಂಟ್ ಫ್ಯಾಕ್ಟರಿ' ಎಂಬ ಈವೆಂಟ್ ಕಂಪನಿಯನ್ನು ಆರಂಭಿಸಿದ್ದಾರೆ.

710
ಕಿಚ್ಚ ಸುದೀಪ್ 'ಪೈಲ್ವಾನ್' ಚಿತ್ರದಲ್ಲಿ ಸಣ್ಣದೊಂದು ಪಾತ್ರದಲ್ಲಿ ಮಿಂಚಿದ್ದಾರೆ.

810
ಟ್ರಾವೆಲ್,ಡ್ಯಾನ್ಸ್ ಹಾಗೂ ಅಡುಗೆ ಮಾಡುವುದೆಂದರೆ ಸಿಕ್ಕಾಪಟ್ಟೆ ಇಷ್ಟ.

910
ಇದೀಗ ಬಿಗ್ ಬಾಸ್ ಸೀಸನ್-7 ಸ್ಪರ್ಧಿಯಾಗಿ ಭಾಗವಹಿಸುತ್ತಿದ್ದಾರೆ.

1010
ಚೈತ್ರಾ - ಸತ್ಯ ನಾರಾಯಣ ರೆಡ್ಡಿ ಜೊತೆ ಮದುವೆ ಆಗಿದ್ದಾರೆ.