ಈ ವಯಸ್ಸಿಗೆ ಇಷ್ಟೊಂದು ಗೌರಮ್ಮ ತರ ಇರ್ಬೇಡ; ವೈಷ್ಣವ್‌ನ ಪಟಾಯಿಸಲು ಹೆಂಗಸ್ರು ಕೊಟ್ಟ ಸಲಹೆ

Published : Dec 26, 2023, 03:15 PM ISTUpdated : Dec 26, 2023, 03:16 PM IST

ಸ್ವಲ್ಪ ಆದರೂ ಬದಲಾಗಮ್ಮ. ಲಕ್ಷ್ಮಿ ಚೇಂಚ್ ಆದ್ರೆ ವೈಷ್ಣವ್‌ಗೆ ಇಷ್ಟ ಆಗುತ್ತೆ ಅಂತಿದ್ದಾರೆ ಫ್ಯಾನ್ಸ್‌......  

PREV
16
ಈ ವಯಸ್ಸಿಗೆ ಇಷ್ಟೊಂದು ಗೌರಮ್ಮ ತರ ಇರ್ಬೇಡ; ವೈಷ್ಣವ್‌ನ ಪಟಾಯಿಸಲು ಹೆಂಗಸ್ರು ಕೊಟ್ಟ ಸಲಹೆ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಲಕ್ಷ್ಮಿ ಪಾತ್ರದಲ್ಲಿ ಮಿಂಚುತ್ತಿರುವ ಭೂಮಿಕಾ ರಮೇಶ್.

26

ಭೂಮಿಕಾ ರಮೇಶ್ ರಿಯಲ್‌ ಲೈಫಲ್ಲಿ ಎಷ್ಟು ಮಾಡರ್ನ್‌ ಗೊತ್ತಿಲ್ಲ ಆದರೆ ಲಕ್ಷ್ಮಿ ಹಳೆ ಸ್ಟೈಲ್ ನೋಡಿ ಬೋರ್ ಆಗುತ್ತಿದೆ ಅಂತಿದ್ದಾರೆ ನೆಟ್ಟಿಗರು.

36

ಧಾರಾವಾಹಿ ಆರಂಭದಿಂದಲೂ ಸಿಂಪಲ್ ಸೀರೆ ಧರಿಸಿ ಸರಳವಾಗೆ ಕಾಣಿಸಿಕೊಂಡಿರುವ ಲಕ್ಷ್ಮಿ ಈಗಿನ ಜನರೇಷನ್‌ ಅವರಿಗೆ ಇಷ್ಟ ಆಗೋದು ಕಷ್ಟನೇ. 

46

ಹೀಗಾಗಿ ಲಕ್ಷ್ಮಿ ನೀನು ಸ್ವಲ್ಪ ಮಾಡರ್ನ್‌ ಆದ್ರೆ ನಿನ್ನ ಗಂಡ ಖಂಡಿತಾ ಇಷ್ಟ ಪಡುತ್ತಾರೆ ಆಗ ನೀನು ಎಕ್ಸ್‌ ಗರ್ಲ್‌ಫ್ರೆಂಡ್ ಬಗ್ಗೆ ಯೋಚನೆ ಮಾಡುವ ಅಗತ್ಯವಿಲ್ಲ ಅಂತಾರೆ ನೆಟ್ಟಿಗರು.

56

ನಾಲ್ಕನೇ ತರಗತಿಯಲ್ಲಿ ಸೈ ಅಂಟೆ ಸೈ ತೆಲುಗು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದು 8ನೇ ತರಗತಿಯಲ್ಲಿ ಡ್ಯಾನ್ಸಿಂಗ್ ಸ್ಟಾರ್‌ ಕನ್ನಡ ರಿಯಾಲಿಟಿ ಶೋನಲ್ಲಿದ್ದರು.

66

ದೋರೆಸಾನಿ ಧಾರಾವಾಹಿಗೆ ಆಡಿಷನ್ ನೀಡಿದ ಭೂಮಿಕಾ ದ್ವಿತಿಯ ಪಿಯುಸಿ ಓಡುತ್ತಿದ್ದ ಕಾರಣ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಕೊಟ್ಟರು. ಭಾಗ್ಯಲಕ್ಷ್ಮಿ ಧಾರಾವಾಹಿ ಲುಕ್‌ ಟೆಸ್ಟಿಂಗ್‌ನಲ್ಲಿ ಸೆಲೆಕ್ಟ್‌ ಆಗಿ ಲಕ್ಷ್ಮಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

Read more Photos on
click me!

Recommended Stories