ಫಸ್ಟ್‌ ನೈಟ್‌ ರೀತಿ ಬಟ್ಟೆ ಧರಿಸಿ ರೋಡಿಗಿಳಿದ ನಟಿ ಉರ್ಫಿ ಜಾವೇದ್; ಹಿಗ್ಗಾಮುಗ್ಗಾ ಕ್ಲಾಸ್‌ ತೆಗೆದುಕೊಂಡ ಸ್ಥಳೀಯರು?

Published : Mar 20, 2023, 11:39 AM IST

 ಬ್ರಾಗೆ ನೆಟ್‌ ಧರಿಸಿ ಮುಂಬೈ ರಸ್ತೆಗಿಳಿದ ನಟಿ ಉರ್ಫಿ ಜಾವೇದ್. ಬೈಕ್‌ ನಿಲ್ಲಿಸಿ ನಟಿಯನ್ನು ಗುರಾಯಿಸುತ್ತಿರುವ ಸವಾರರು...

PREV
17
ಫಸ್ಟ್‌ ನೈಟ್‌ ರೀತಿ ಬಟ್ಟೆ ಧರಿಸಿ ರೋಡಿಗಿಳಿದ ನಟಿ ಉರ್ಫಿ ಜಾವೇದ್; ಹಿಗ್ಗಾಮುಗ್ಗಾ ಕ್ಲಾಸ್‌ ತೆಗೆದುಕೊಂಡ ಸ್ಥಳೀಯರು?

ಬಿಗ್ ಬಾಸ್ ಸ್ಪರ್ಧಿ, ಕಾಂಟ್ರವರ್ಸಿ ಕ್ರಿಯೇಟರ್‌ ಉರ್ಫಿ ಜಾವೇದ್ ಮತ್ತೊಮ್ಮೆ ಮೈ ಕಾಣುವಂತೆ ಉಡುಪು ಧರಿಸಿ ಮುಂಬೈ ರಸ್ತೆಯಲ್ಲಿ ಓಡಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. 

27

ಕಪ್ಪು ಬಣ್ಣದ ಬ್ರಾಗೆ ಬಾಡಿ ಫಿಟ್‌ ಆಗಿರುವ ಬ್ಲಾಕ್ ನೆಟ್ ಬಟ್ಟೆಯನ್ನು ಧರಿಸಿ ಉರ್ಫಿ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಹೈ ಹೀಲ್ಸ್‌ ಧರಿಸಿ ನಡೆಯಲು ಕೊಂಡ ಕಷ್ಟ ಪಟ್ಟಿದ್ದಶರೆ.

37

'ಅರ್ಧಂಬರ್ಧ ಬಟ್ಟೆ ಧರಿಸುವುದರಲ್ಲಿ ಏನ್ ಮಜಾ ಇದೆ?', 'ಇಷ್ಟೊಂದು ವಿಚಿತ್ರ ಸ್ಟೈಲಿಂಗ್ ಮಾಡಲು ತಲೆ ಹೇಗೆ ವರ್ಕ್‌ ಆಗುತ್ತೆ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

47

 ಉರ್ಫಿ ಸ್ಟೈಲಿಂಗ್ ವಿಚಾರದ ಬಗ್ಗೆ ಬಿ-ಟೌನ್‌ ಸೆಲೆಬ್ರಿಟಿಗಳು ಹಾಗೂ ಫ್ಯಾಷನ್ ಡಿಸೈನರ್‌ಗಳು ತಲೆ ಕೆಡಿಸಿಕೊಂಡಿದ್ದಾರೆ. ಮೀಡಿಯಾ ಗಮನ ಸೆಳೆಯುವುದಕ್ಕೆ ಈ ರೀತಿ ಮಾಡುವುದು ಸರಿನಾ ಎಂದು ಪ್ರಶ್ನೆ ಮಾಡಿದ್ದಾರೆ. 

57

 ಕೆಲವು ದಿನಗಳ ಹಿಂದೆ, 'ನನಗೆ ಉರ್ಫಿ ಸ್ಟೈಲಿಂಗ್ ಅಷ್ಟಾಗಿ ಇಷ್ಟ ಆಗುವುದಿಲ್ಲ. ಅದೊಂಥರಾ ವಿಚಿತ್ರವಾಗಿದೆ' ಎಂದು ರಣಬೀರ್ ಕಪೂರ್ ಕಾಮೆಂಟ್ ಮಾಡಿದ್ದರು. 

67

ಹೆಣ್ಣು ಮಕ್ಕಳ ಮನಸ್ಥಿತಿಯನ್ನು ಉರ್ಫಿ ಹಾಳು ಮಾಡುತ್ತಿದ್ದಾರೆ ಎಂದು ಫೈಜಾನ್‌ ಅನ್ಸಾರಿ ದೂರು ದಾಖಲಿಸಿ ಕೋರ್ಟ್‌ ಮೆಟ್ಟಿಲು ಏರಿದ್ದಾರೆ. 

77

'ನಟಿ ಉರ್ಫಿ ಜಾವೇದ್ ವಿರುದ್ಧ ಫತ್ವಾ ಹೊರಡಿಸಬೇಕು ಎಂದು ಮೌಲಾನಾಗಳಿಗೆ ದೂರು ನೀಡಲಾಗಿದೆ. ಅಲ್ಲದೆ ನಟಿಯ ಸಾವಿನ ನಂತರವೂ ನಾವು ಆಕೆಯನ್ನು ಹೂಳುವುದಕ್ಕೆ ಸ್ಮಶಾನದಲ್ಲಿ ಜಾಗ ನೀಡುವುದಿಲ್ಲ' ಎಂದು ಆಕ್ರೋಶ ಹೊರ ಹಾಕಿದ್ದರು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories