ಬೆಜವಾಡ ಬೇಬಕ್ಕ, ಶೇಖರ್ ಬಾಷಾ, ಅಭಯ್ ನವೀನ್, ಸೋನಿಯಾ ಆಕುಲ, ಆದಿತ್ಯ ಓಂ, ನೈನಿಕ, ಸೀತ, ನಾಗ ಮಣಿಕಂಠ, ಮೆಹಬೂಬ್ ಹೊರಹೋಗಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ 8 ಸ್ಪರ್ಧಿಗಳು ಬಂದಿದ್ದಾರೆ. ಉಳಿದ ಏಳು ಮಂದಿ ಮನೆಯಲ್ಲಿದ್ದಾರೆ. 9ನೇ ವಾರಕ್ಕೆ ಯಶ್ಮಿ, ಟೇಸ್ಟಿ ತೇಜ, ಹರಿತೇಜ, ನಯನಿ ಪಾವನಿ, ಪೃಥ್ವಿರಾಜ್ ನಾಮಿನೇಟ್ ಆಗಿದ್ದಾರೆ. ಈ ವಾರ ನೇರವಾಗಿ ನಾಮಿನೇಟ್ ಮಾಡುವ ಅಧಿಕಾರ ವಿಷ್ಣುಪ್ರಿಯಗೆ ಬಿಗ್ ಬಾಸ್ ನೀಡಿದ್ದಾರೆ. ಉಳಿದ 12ರಲ್ಲಿ ಟಾಪ್ ಫೈವ್ ಯಾರು ಎಂಬ ಚರ್ಚೆ ನಡೆಯುತ್ತಿದೆ.