ಇದು ಒಂದು ರಿಯಾಲಿಟಿ ಶೋ, ನಮ್ಮ ಕಡೆ ನೂರು ಕ್ಯಾಮೆರಾಗಳು ನೋಡ್ತಾ ಇವೆ. ಕೋಟಿಗಟ್ಟಲೆ ಪ್ರೇಕ್ಷಕರು ನಮ್ಮನ್ನ ನೋಡ್ತಾ ಇದ್ದಾರೆ ಅನ್ನೋ ಸ್ಪೃಹ ಇವರಿಗೆ ಇಲ್ಲ. ಸರಿ, ಇವರು ಮೊದಲಿಂದ ಪರಿಚಯದವರಾ, ಲವರ್ಸ್ ಆ ಅಂದ್ರೆ ಅದೂ ಇಲ್ಲ. ಮುಖ ನೋಡಿರದ ಹೊರಗಿನವರು, ಮನೆಯಲ್ಲಿ ಪರಿಚಯ ಮಾಡ್ಕೊಂಡು, ಲವ್ ಮಾಡೋ ಹಂತಕ್ಕೆ ಬಂದಿರೋದು ಎಷ್ಟು ಕೆಟ್ಟದ್ದು ಅಂತ ಅರ್ಥ ಮಾಡ್ಕೋಬಹುದು.
ಈಗ ಹಿಂದಿ ಬಿಗ್ ಬಾಸ್‌ನ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಒಬ್ಬ ಹುಡುಗಿ, ಹುಡುಗ ಲವ್ ಮಾಡ್ತಾ ಇದ್ದಾರೆ. ಒಳಗೆ ಏನಾಗಿದೆ ಅಂತ ನೀವೇ ಅರ್ಥ ಮಾಡ್ಕೋಬಹುದು. ಇವರಿಗೆ ಅವರ ಫ್ಯಾಮಿಲಿ ಮೆಂಬರ್ಸ್ ನೋಡ್ತಾರೆ ಅನ್ನೋ ಭಯನೂ ಇಲ್ವಾ? ಇವರು ಹೀಗೆ ಮಾಡ್ತಿದ್ರೆ.