ಸೋನು ಸೂದ್‌ ಜೊತೆ ಬಿಗ್ ಬಾಸ್ ನಂದು; ಕ್ಯೂರಿಯಾಸಿಟಿ ಹೆಚ್ಚಿಸಿದ ಫೋಟೋ ವೈರಲ್

Published : Nov 07, 2023, 04:36 PM IST

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ನಟ ಸೋನು ಸೂದ್ ವಿತ್ ನಂದು. ಸಿನಿಮಾ ಎಂದು ಗೆಸ್ ಮಾಡಿದ ನೆಟ್ಟಿಗರು...

PREV
16
ಸೋನು ಸೂದ್‌ ಜೊತೆ ಬಿಗ್ ಬಾಸ್ ನಂದು; ಕ್ಯೂರಿಯಾಸಿಟಿ ಹೆಚ್ಚಿಸಿದ ಫೋಟೋ ವೈರಲ್

2022ರಲ್ಲಿ ನಡೆದ ಬಿಗ್ ಬಾಸ್ ಓಟಿಟಿ ಮೊದಲ ಸೀಸನ್‌ನಲ್ಲಿ ಸ್ಪರ್ಧಿಸಿದ ನಂದು ಈಗ ಸೋನು ಸೂದ್ ಜೊತೆ ಕಾಣಿಸಿಕೊಂಡಿದ್ದಾರೆ.

26

ಹೌದು! ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಂದು ಸೋನು ಸೂದ್‌ ಜೊತೆ ಫೋಟೋ ಕ್ಲಿಕ್‌ ಮಾಡಿಕೊಂಡು ಅಪ್ಲೋಡ್ ಮಾಡಿದ್ದಾರೆ.

36

'ನಿಜವಾದ ಹೀರೋ. ಈ ಪ್ರಪಂಚದಲ್ಲಿ ಎಲ್ಲರೂ ಖುಷಿಯಾಗಿರುವಂತೆ ನೀವು ಮಾಡಿದ್ದೀನಿ. ಐ ಲವ್ ಯು ಸರ್' ಎಂದು ನಂದು ಬರೆದುಕೊಂಡಿದ್ದಾರೆ.

46

ಹಿಂದಿ ಜನಪ್ರಿಯ ರಿಯಾಲಿಟಿ ರೋಡೀಸ್‌ನಲ್ಲಿ ನಂದು ಸ್ಪರ್ಧಿ ಟ್ರೋಫಿ ಗೆದ್ದಿದ್ದಾರೆ. ಹೀಗಾಗಿ ರೋಡೀ ವಿತ್ ದಿ ರಿಯಲ್ ಹೀರೋ ಎಂದಿದ್ದಾರೆ.

56

 ಈ ಫೋಟೋವನ್ನು ಅಮದಾಬಾದ್‌ನಲ್ಲಿರುವ Roadies Rostel Leisure ARC ಹೋಟೆಲ್‌ನಲ್ಲಿ ಕ್ಲಿಕ್ ಮಾಡಿಕೊಂಡಿರುವುದು. ರೋಡೀಸ್‌ ಮತ್ತೊಂದು ಸೀಸನ್ ಆರಂಭದ ಸಮಯದಲ್ಲಿ.

66

ಬಿಗ್ ಬಾಸ್‌ನಲ್ಲಿ ನಂದು ಅದ್ಭುತವಾಗಿ ಸ್ಪರ್ಧಿಸುತ್ತಿದ್ದರು ಆದರೆ ತಮ್ಮ ಪಾರ್ಟನರ್‌ ಜಶ್ವಂತ್‌ ಜೊತೆ ಸಣ್ಣ ಪುಟ್ಟ ಮನಸ್ಥಾಪ ಮಾಡಿಕೊಂಡು ಗೇಮ್‌ ಮೇಲೆ ಗಮನ ಕಡಿಮೆ ಆಗಿದ್ದು ನೆಟ್ಟಿಗರಿಗೆ ಬೇಸರವಿದೆ. 

Read more Photos on
click me!

Recommended Stories