ಕನ್ನಡ ಕಿರುತೆರೆ ನಾಗಿಣಿ ಹಾಗೂ ಬಿಗ್ ಬಾಸ್ ಸ್ಪರ್ಧಿ ನಮ್ರತಾ ಗೌಡ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಮೈಸೂರ್ ಸಿಲ್ಕ್ ಲುಕ್ ನೀಡುವ ಸೀರೆಗಳನ್ನು ಧರಿಸುತ್ತಿದ್ದಾರೆ.
26
ಬಿಗ್ ಬಾಸ್ ರಿಯಾಲಿಟಿ ಶೋ ನಂತರ ನಮ್ರತಾ ಗೌಡ ಸೀರೆ ಮೇಲೆ ಒಳವು ಹೆಚ್ಚಾಗಿದೆ ಎಂದು ಈ ಹಿಂದೆ ಹೇಳಿಕೊಂಡಿದ್ದರು. ಈಗ ಅದನ್ನು ಟ್ರೆಂಡ್ ಮಾಡುತ್ತಿದ್ದಾರೆ.
36
ಹೌದು! ಕಲರ್‌ಫುಲ್ ಹಾಗೂ ಡಿಸೈನರ್ ಮೈಸೂರ್ ಸಿಲ್ಕ್ ಲುಕ್ ನೀಡುವ ಹಲವು ಕ್ರೇಪ್ ಸೀರೆಗಳನ್ನು ನಮ್ರತಾ ಧರಿಸಿ ಫೋಟೋಶೂಟ್ ಮಾಡಿಸುತ್ತಿದ್ದಾರೆ.
46
ವಾವ್ ಸೀರೆ ಇಷ್ಟೊಂದು ಒಳ್ಳೆ ಲುಕ್ ಕೊಡುತ್ತದೆ ಎಂದು ನಾನು ಭಾವಿಸಿರಲಿಲ್ಲ. ಇನ್ನು ಮುಂದೆ ನಾವು ಕೂಡ ಸೀರೆ ಧರಿಸುತ್ತೀವಿ ಎಂದು ಹೆಣ್ಣು ಮಕ್ಕಳು ಕಾಮೆಂಟ್ ಮಾಡಿದ್ದಾರೆ.
56
ಇನ್ನು ಕೆಲವರು ಅಬ್ಬಬ್ಬಾ!..ಇಷ್ಟೋಂದು ಮೈಸೂರ್ ಸಿಲ್ಕ್ ಕ್ರೇಪ್ ಸೀರೆ ಇಟ್ಕೊಂಡಿದ್ದೀರಾ ಅಲ್ವಾ...ಇದರ ಬೆಲೆ ಎಷ್ಟು? ಇನ್ನು ಎಷ್ಟು ಕಲೆಕ್ಷನ್ ಇದೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
66
ಬಿಗ್ ಬಾಸ್ ರಿಯಾಲಿಟಿ ಶೋ ನಂತರ ಸಣ್ಣ ಬ್ರೇಕ್ ತೆಗೆದುಕೊಂಡಿರುವ ನಮ್ರತಾ ಹೊಸ ಪ್ರಾಜೆಕ್ಟ್‌ಗಳಿಗೆ ಸಹಿ ಮಾಡಿಲ್ಲ. ಫೋಟೋಶೂಟ್ ಮತ್ತು ಖಾಸಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.