ಕನ್ನಡ ಚಿತ್ರರಂಗದಕ್ಕೆ ಬಾಲನಟಿಯಾಗಿ ಎಂಟ್ರಿ ಕೊಟ್ಟು ಈಗ ಕಿರುತೆರೆ ರೂಲ್ ಮಾಡುತ್ತಿರುವ ನಮ್ರತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್.
27
ಪುಟ್ಟ ಗೌರಿ ಮದುವೆ ಮತ್ತು ನಾಗಿಣಿ-2 ಧಾರಾವಾಹಿಯಲ್ಲಿ ಮಿಂಚಿರುವ ನಮ್ರತಾ ಸದ್ಯ ಯುಟ್ಯೂಬ್ ಲೋಕದಲ್ಲಿ ಬ್ಯುಸಿಯಾಗಿದ್ದಾರೆ.
37
ಕೆಲವು ದಿನಗಳ ಹಿಂದೆ ನಮ್ರತಾ ಗೌಡ ಹೊಸ ಮನೆ ಖರೀದಿಸಿದ್ದು ಅದ್ಧೂರಿಯಾಗಿ ಗೃಹ ಪ್ರವೇಶ ಮಾಡಿದ್ದಾರೆ. ಸಿನಿಮಾ ತಾರೆಯರನ್ನು ಆಹ್ವಾನಿಸಿದ್ದಾರೆ.
47
ಈ ವೇಳೆ ಬಿಗ್ ಬಾಸ್ ಕಿಶನ್‌ನ ಕೂಡ ಆಗಮಿಸಿದ್ದು, ಬಂದಾಳೋ ಬಂದಾಳೋ ಬಿಂಕದ ಸಿಂಗಾರಿ ಹಾಡಿಗೆ ಮನೆ ಮುಂದೆ ಡ್ಯಾನ್ಸ್ ಮಾಡಿದ್ದಾರೆ.
57
ರೇಶ್ನೆ ಸೀರೆ ಧರಿಸಿ ಮಧುಮಗಳಂತೆ ನಮ್ರತಾ ಗೌಡ ರೆಡಿಯಾಗಿದ್ದರೆ, ಬ್ಲ್ಯಾಕ್ ಆಂಡ್ ವೈಟ್ ಶರ್ಟ್ ಆಂಡ್ ಪ್ಯಾಂಟ್ ಔಟ್‌ಫಿಟ್‌ನಲ್ಲಿ ಕಿಶನ್ ಕಾಣಿಸಿಕೊಂಡಿದ್ದಾರೆ.
67
ಈ ರೀಲ್ಸ್‌ನ ಪೋಸ್ಟ್ ಮಾಡಿದ ಕಿಶನ್ 'ಹೊಸ ಮನೆ ಖರೀದಿಸಿದ್ದಕ್ಕೆ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ. ವಿಡಿಯೋ ಸಖತ್ ವೈರಲ್ ಆಗಿದೆ.
77
ನಿಮ್ಮಬ್ಬರ ರೊಮ್ಯಾನ್ಸ್ ಸೂಪರ್ ಆಗಿದೆ. ನಿವು ನೋಡಲು ಸೂಪರ್. ನೀವಿಬ್ಬರು ಲವ್ ಮಾಡುತ್ತಿದ್ದೀರಾ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.