5 ವರ್ಷ ಒದ್ದಾಡಿ ಕನಸು ನನಸು ಮಾಡ್ಕೊಂಡ Sonu Srinivas Gowda; ಹೀಗೆ ಎತ್ತರಕ್ಕೆ ಬೆಳಿ ಎಂದ ಅಕ್ಕ!

Published : Jun 01, 2026, 08:30 AM IST

Sonu Srinivas Gowda: ಒಂದಾದ ಮೇಲೆ ಒಂದರಂತೆ ವರ್ಷಪೂರ್ತಿ ಟ್ರಿಪ್‌ ಮಾಡುತ್ತಿರುವ ಬಿಗ್‌ ಬಾಸ್‌ ಒಟಿಟಿ ಸ್ಪರ್ಧಿ, ಯುಟ್ಯೂಬರ್‌ ಸೋನು ಶ್ರೀನಿವಾಸ್‌ ಗೌಡ ಅರು ಐದು ವರ್ಷಗಳ ಕನಸು ನನಸು ಮಾಡಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

PREV
13
ಹೊಸ ಕಾರ್‌ ಖರೀದಿ

ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ನಲ್ಲಿ ತಾವು ಹೊಸ ಕಿಯಾ ಸೆಲ್ಟೋಸ್ (Kia Seltos) ಕಾರ್‌ ಖರೀದಿ ಮಾಡಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಅನೇಕರು ಸೋನು ಗೌಡಗೆ ಶುಭ ಕೋರಿದ್ದಾರೆ.

23
ಕನಸು ನನಸಾಯ್ತು!

"ಇದು ನನ್ನ ಜೀವನದ ದೊಡ್ಡ ಡ್ರೀಮ್.ಕೊನೆಗೂ ನನಸಾಗಿದೆ. ನನ್ನ ಕಾರ್" ಎಂದು ಸೋನು ಗೌಡ ಅವರು ಹೇಳಿಕೊಂಡಿದ್ದಾರೆ. ಈ ಟೈಮ್‌ನಲ್ಲಿ ಅವರ ತಾಯಿ, ಅಕ್ಕ, ತಮ್ಮ ಕೂಡ ಇದ್ದರು.

33
ಸೋನು ಗೌಡ ಅಕ್ಕನಿಗೆ ಖುಷಿ

"ಸ್ವಂತ ಪರಿಶ್ರಮದಿಂದ ಇಷ್ಟು ಎತ್ತರಕ್ಕೆ ಬೆಳೆದಿರುವುದು ಹೆಮ್ಮೆಯ ವಿಷಯ, ಹೀಗೆ ಬೆಳೆಯಿರಿ" ಎಂದು ಸೋನು ಗೌಡ ಅವರ ಸಹೋದರಿ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories