ಲೇ ಸುಂದರಿ ಅಂದವರೆಲ್ಲಾ ಈಗ ಬಕೆಟ್ ರಾಣಿ ಅಂತಿದ್ದಾರೆ; ಬಿಗ್ ಬಾಸ್ ಭವ್ಯಾ ಗೌಡ ಹಿಗ್ಗಾಮುಗ್ಗಾ ಟ್ರೋಲ್

Published : Nov 04, 2024, 03:15 PM IST

ಒಂಟಿಯಾಗಿ ಆಟವಾಡುತ್ತಿಲ್ಲ ಎಂದು ಪದೇ ಪದೇ ಟ್ರೋಲ್ ಆಗುತ್ತಿದ್ದಾರೆ ಭವ್ಯಾ ಗೌಡ. ಸೀರಿಯಲ್‌ ಮಾಡ್ಕೊಂಡು ಇರ್ಬೇಕಿತ್ತು ಅಂತಿದ್ದಾರೆ ನೆಟ್ಟಿಗರು.....  

PREV
16
ಲೇ ಸುಂದರಿ ಅಂದವರೆಲ್ಲಾ ಈಗ ಬಕೆಟ್ ರಾಣಿ ಅಂತಿದ್ದಾರೆ; ಬಿಗ್ ಬಾಸ್ ಭವ್ಯಾ ಗೌಡ ಹಿಗ್ಗಾಮುಗ್ಗಾ ಟ್ರೋಲ್

 'ಗೀತಾ' ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ಸೋಷಿಯಲ್ ಮೀಡಿಯಾ ಸ್ಟಾರ್ ಭವ್ಯಾ ಗೌಡ ಇದೀಗ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. 

26

ಬಿಗ್ ಬಾಸ್ ಸೀಸನ್ 11ರ ಮೊದಲ ಸ್ಪರ್ಧಿಯಾಗಿ ಕಾಲಿಟ್ಟ ಭವ್ಯಾ ಗೌಡ ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ನೆಗೆಟಿವ್ ಟ್ರೋಲ್‌ಗಳನ್ನು ಎದುರಿಸುತ್ತಿದ್ದಾರೆ.

36

ಆರಂಭದಲ್ಲಿ ಲೇ ಸುಂದರಿ, ಪಟ್ಟಾಕಿ, ಗೀತಾ, ಕರ್ನಾಟಕ ಕ್ರಶ್ ಎಂದು ಸಿಕ್ಕಾಪಟ್ಟೆ ಪಾಸಿಟಿವ್ ಕಾಮೆಂಟ್ ಪಡೆದಿರುವ ಭವ್ಯಾ ಇದ್ದಕ್ಕಿದ್ದಂತೆ ಬಕೆಟ್ ರಾಣಿ, ಬಕೆಟ್ ಸುಂದರಿ ಎಂದು ಅಡ್ಡ ಹೆಸರು ಪಡೆದಿದ್ದಾರೆ.

46

ತ್ರಿವಿಕ್ರಂ ತಂಡವನ್ನು ಭವ್ಯಾ ಗೌಡ ಸೇರಿದ ಮೇಲೆ ಸ್ವಂತ ಆಟವಾಡುವುದನ್ನು ಬಿಟ್ಟಿದ್ದಾರೆ ಎಂದು ಅಭಿಮಾನಿಗಳು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. ಅಲ್ಲದೆ ಪ್ರತಿ ವಾರವೂ ನಾಮಿನೇಟ್ ಆಗುತ್ತಿದ್ದಾರೆ. 

56

ಸಿಕ್ಕಾಪಟ್ಟೆ ಬೋಲ್ಡ್ ಆಂಡ್ ಬ್ಯೂಟಿಫುಲ್ ಆಗಿರುವ ಭವ್ಯಾ ಗೌಡ ಬಿಗ್ ಬಾಸ್ ಮನೆಯಲ್ಲಿ ಯಾಕೆ ಮತ್ತೊಬ್ಬರಿಂದ ಇನ್‌ಫ್ಲೂಯನ್ಸ್‌ ಆಗುತ್ತಿದ್ದಾರೆ, ಯಾಕೆ ಒಂಟಿಯಾಗಿ ಆಟವಾಡುತ್ತಿಲ್ಲ ಅನ್ನೋದು ಎಲ್ಲರ ಪ್ರಶ್ನೆಯಾಗಿದೆ. 

66

 ಸೋಷಿಯಲ್ ಮೀಡಿಯಾದಲ್ಲಿ ಅಕ್ಟಿವ್ ಆಗಿರುವ ಭವ್ಯಾ ಗೌಡ ಸುಮಾರು6 ಲಕ್ಷ 24 ಸಾವಿರ ಫಾಲೋವರ್ಸ್‌ ಹೊಂದಿದ್ದಾರೆ. ವೀಕೆಂಡ್ ಧರಿಸುವ ಉಡುಪುಗಳಿಗೆ ಕೋಲಾಬೋರೇಟ್ ಮಾಡಿಕೊಂಡಿದ್ದಾರೆ.

Read more Photos on
click me!

Recommended Stories