ಸೋಷಿಯಲ್ ಮೀಡಿಯಾ ಸ್ಟಾರ್, ಬಿಗ್ ಬಾಸ್ ಸ್ಪರ್ಧಿ ಹಾಗೂ ಉದ್ಯಮಿ ಧನುಶ್ರೀ ಇದೀಗ ಹೊಸ ಶೈಲಿಯಲ್ಲಿ ಫೋಟೋಶೂಟ್ ಮಾಡಿಸಿ ಟ್ರೋಲ್‌ಗೆ ಗುರಿಯಾಗಿದ್ದಾರೆ.
26
ಕಪ್ಪು ಬಣ್ಣದ ನೆಟ್ ಸೀರೆಗೆ ಸ್ಲೀವ್ಸ್ ಇಲ್ಲದೆ ಬ್ಲೌಸ್ ಧರಿಸಿರುವ ಫೋಟೋ ವೈರಲ್ ಆಗುತ್ತಿದೆ. ಇದಕ್ಕೆ ಮ್ಯಾಚ್ ಆಗಲು ಒಂದು ಸರ ಮತ್ತು ಒಂದು ಬಳೆ ಧರಿಸಿದ್ದಾರೆ.
36
ಧನುಶ್ರೀಗೆ ವರ್ಷ ಎಂಬುವವರು ಮೇಕಪ್ ಮಾಡಿದ್ದಾರೆ, ಮಾಸನಾ ಹೇರ್ ಸ್ಟೈಲ್ ಮಾಡಿದ್ದಾರೆ ಹಾಗು ಸೀರೆ ಮತ್ತು ಆಭರಣದ ಸ್ಟೈಲ್ ಮತ್ತು ಡಿಸೈನ್ ಮಾಡಿರುವುದು ಜಯಶ್ರೀ ಆಂಜನಪ್ಪ.
46
'We are not what we know but what we are willing to learn' ಎಂದು ಧನುಶ್ರೀ ಕ್ಯಾಪ್ಟನ್ ನೀಡಿದ್ದಾರೆ. ಧನು ಬ್ಯೂಟಿಫುಲ್ ಆಗಿ ಕಾಣಿಸುತ್ತಿದ್ದರೂ ಸಖತ್ ಟ್ರೋಲ್ ಆಗಿದ್ದಾರೆ.
56
ಬ್ರೇಕಪ್ ಅದ್ಮೇಲೆ ಎಲ್ಲಾ ತರ ಶೋಕಿ ಶುರು ಮಾಡಿಕೊಂಡಿದ್ದಾಳೆ, ನಿಮ್ಮ ಟೈಲರ್‌ಗೆ ಸರಿಯಾಗಿ ದುಡ್ಡು ಕೊಟ್ಟಿಲ್ವಾ?, ಮೇಕಪ್ ಇಲ್ಲದೆ ನಿನ್ನ ಮುಖ ನೋಡಲು ಆಗಲ್ಲ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.
66
ಸದ್ಯ ಬೆಂಗಳೂರಿನ ಪ್ರತಿಷ್ಠಿತ ಮಾಲ್‌ನಲ್ಲಿ ಧನುಶ್ರೀ ನೇಲ್‌ಆರ್ಟ್, ಲ್ಯಾಷಸ್ಸ್ ಸ್ಟುಡಿಯೋ ಹೊಂದಿದ್ದಾರೆ. ಯೂಟ್ಯೂಬ್‌ನಲ್ಲಿ ಬ್ಯುಸಿಯಾಗಿರುವ ಧನುಶ್ರೀ ಬ್ಯುಸಿನೆಸ್ ಸಂಪೂರ್ಣವಾಗಿ ನೋಡಿಕೊಳ್ಳುವುದು ತಾಯಿ.