16
ಮಮತಾ ಕುಲಕರ್ಣಿ
ಮಮತಾ ಕುಲಕರ್ಣಿಗೆ ಬಿಗ್ ಬಾಸ್ 19ಕ್ಕೆ ಆಹ್ವಾನ ನೀಡಲಾಗಿದೆ ಎಂದು ವರದಿಗಳು ಹೇಳುತ್ತಿವೆ. ಆದರೆ, ಅವರು ಇನ್ನೂ ಒಪ್ಪಿಗೆ ನೀಡಿಲ್ಲ.
Subscribe to get breaking news alertsSubscribe 26
ಕೃಷ್ಣ ಶ್ರಾಫ್
ಟೈಗರ್ ಶ್ರಾಫ್ ಅವರ ಸಹೋದರಿ ಕೃಷ್ಣ ಶ್ರಾಫ್‌ಗೂ ಕೂಡ ಆಹ್ವಾನ ನೀಡಲಾಗಿದೆ, ಆದರೆ ಅವರು ಇನ್ನೂ ಒಪ್ಪಿಗೆ ನೀಡಿಲ್ಲ.
36
ರಾಜ್ ಕುಂದ್ರಾ
ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾಗೂ ಕೂಡ ಈ ಸೀಸನ್‌ಗೆ ಆಹ್ವಾನ ನೀಡಲಾಗಿದೆ.
46
ಫೈಸಲ್ ಶೇಖ್
ಸೆಲೆಬ್ರಿಟಿ ಮಾಸ್ಟರ್‌ಶೆಫ್ ಖ್ಯಾತಿಯ ಫೈಸಲ್ ಶೇಖ್ ಅವರ ಹೆಸರೂ ಕೂಡ ಈ ಪಟ್ಟಿಯಲ್ಲಿದೆ. ಅವರಿಗೂ ಆಹ್ವಾನ ನೀಡಲಾಗಿದೆ.
56
ಧೀರಜ್ ಧೂಪರ್
ಧೀರಜ್ ಧೂಪರ್‌ಗೂ ಕೂಡ ಸಲ್ಮಾನ್ ಖಾನ್ ಶೋಗೆ ಆಹ್ವಾನ ನೀಡಲಾಗಿದೆ ಅನ್ನೋ ಮಾಹಿತಿಗಳು ಲಭ್ಯವಾಗಿದೆ. ಧೀರಜ್ ಧೂಪರ್ ಬಿಗ್ ಬಾಸ್ 19ರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
66
ಗೌರವ್ ತನೇಜಾ & ಮಿಕ್ಕಿ ಮೇಕ್‌ಓವರ್
ಯೂಟ್ಯೂಬರ್‌ಗಳಾದ ಗೌರವ್ ತನೇಜಾ ಮತ್ತು ಮಿಕ್ಕಿ ಮೇಕ್‌ಓವರ್‌ಗೂ ಕೂಡ ಆಹ್ವಾನ ನೀಡಲಾಗಿದೆ. ಆದರೆ ಅವರು ಒಪ್ಪಿಕೊಂಡಿದ್ದಾರೋ ಇಲ್ಲವೋ ಎಂಬುದು ಇನ್ನೂ ತಿಳಿದಿಲ್ಲ.