ಆಟೋದಲ್ಲಿ ಸಿಲ್ಕ್‌ ಸ್ಮಿತಾ ಫೋಟೋ; ಆತ್ಮಹತ್ಯೆ ಆಲೋಚನೆ ಮಾಡುವವರಿಗೆ ಪಾಠ ಮಾಡಿ ಮಣಿವೇಲ್

Published : May 16, 2024, 02:51 PM IST

ಸ್ಮಾರ್ಟ್‌ ಆಟೋ ಮಾಡಿರುವ ಮಣಿವೇಲ್. ಸಿಲ್ಕ್‌ ಸ್ಮಿತಾ ಫೋಟೋ ಯಾಕೆ ಹಾಕಿದ್ದಾರೆ ಗೊತ್ತಾ?

PREV
17
ಆಟೋದಲ್ಲಿ ಸಿಲ್ಕ್‌ ಸ್ಮಿತಾ ಫೋಟೋ; ಆತ್ಮಹತ್ಯೆ ಆಲೋಚನೆ ಮಾಡುವವರಿಗೆ ಪಾಠ ಮಾಡಿ ಮಣಿವೇಲ್

ಬೆಂಗಳೂರಿನಲ್ಲಿ ವಾಸಿಸುತ್ತಿರುವ ಆಟೋ ಡ್ರೈವರ್ (Auto driver) ಮಣಿವೇಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. 

27

ಸಾಮಾನ್ಯ ಆಟೋವನ್ನು ಸ್ಮಾರ್ಟ್‌ ಆಟೋ ಆಗಿ ಕನ್ವರ್ಟ್‌ ಮಾಡಿ ಬರುವ ಪ್ರಯಾಣಿಕರಿಗೆ ನ್ಯೂಸ್ ಪೇಪರ್, ನೀರಿನ ಬಾಟಲ್ ಮತ್ತು ರೂಟ್ ಮ್ಯಾಪ್ ನೀಡಿದ್ದಾರೆ. 

37

ಈ ಆಟೋದ ಒಳಗೆ ನಟಿ ಹಾಗೂ ಡ್ಯಾನ್ಸರ್ ಸಿಲ್ಕ್‌ ಸ್ಮಿತಾ ಫೋಟೋ ಹಾಕಲಾಗಿದೆ. ಯಾಕೆ ಎಂದು ಪ್ರಶ್ನೆ ಮಾಡಿದಾಗ ಮಣಿವೇಲ್ ಕೊಟ್ಟ ಉತ್ತರ ವೈರಲ್ ಆಗಿದೆ.

47

ಇತ್ತೀಚಿನ ದಿನಗಳಲ್ಲಿ ಟ್ರೋಲ್‌ ಮತ್ತು ನೆಟ್ಟಿಗರು ಮಾಡುವ ಕೆಟ್ಟ ಕಾಮೆಂಟ್‌ಗಳನ್ನು ನೋಡಿ ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಮಾಡುತ್ತಾರೆ. 

57

ಕೆಟ್ಟ ಕಾಮೆಂಟ್‌ಗೆ ತಲೆ ಕೆಡಿಸಿಕೊಂಡು ಸ್ಮಿತಾ ಆತ್ಮಹತ್ಯೆ ಮಾಡಿಕೊಂಡರು. ನೀವು ಅವರಂತೆ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಪಾಠ ಹೇಳಲು ಫೋಟೋ ಹಾಕಿದ್ದೀನಿ ಎಂದು ಮಣಿ ಹೇಳುತ್ತಾರೆ. 

67

ಸೂಪರ್‌ಮ್ಯಾನ್‌ ಮಣಿವೇಲ್‌ ತಮ್ಮ ಆಟೋದಲ್ಲಿ ಪ್ರೆಗ್ನೆಂಟ್ ಮಹಿಳೆಯರಿಗೆ ಹಾಗೂ ಡಿಯಾಲಿಸಿಸ್ ಮಾಡಿಸುವ ವ್ಯಕ್ತಿಗಳಿಗೆ ಉಚಿತ ರೈಡ್ ಕೊಡುತ್ತಿದ್ದಾರೆ. 

77

ನಮ್ಮ ಮನಸ್ಸು ನಮಗೆ ಒಳ್ಳೆಯದು ಮಾಡಿದರೆ ದೇವರು ಎಂದು ಸಂದರ್ಶನ ಮಾಡಿರುವ ಚಂದನ್ ಈ ವಿಡಿಯೋ ಮಾಡಿದ್ದು, ಸಖತ್ ವೈರಲ್ ಆಗುತ್ತಿದೆ. 

Read more Photos on
click me!

Recommended Stories