ಮಂಡೆ ಬಿಸಿ ಇಲ್ಲದ Monday; Snow ಇಲ್ಲದೆ ಪೋಸ್ ಕೊಟ್ಟ ಅನುಶ್ರೀ

Published : Feb 12, 2024, 05:16 PM IST

ನಿರೂಪಕಿ ಅನುಶ್ರೀ ಸದ್ಯ ಟ್ರಾವೆಲ್ ಮೂಡ್ ನಲ್ಲಿದ್ದು, ಕಳೆದ ಕೆಲವು ದಿನಗಳಿಂದ ಟ್ರಾವೆಲ್ ಮಾಡುತ್ತಿದ್ದು  ಒಂದಿಷ್ಟು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 

PREV
17
ಮಂಡೆ ಬಿಸಿ ಇಲ್ಲದ Monday; Snow ಇಲ್ಲದೆ ಪೋಸ್ ಕೊಟ್ಟ ಅನುಶ್ರೀ

ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ (Anchor Anushree) ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟೀವ್ ಆಗಿರುತ್ತಾರೆ. ತಮ್ಮ ಟ್ರಾವೆಲ್, ಇಂಟರ್ವಿವ್‌, ಕಾರ್ಯಕ್ರಮದ ವಿಡಿಯೋ, ರೀಲ್ಸ್ ಹೀಗೆ ಒಂದಲ್ಲ ಒಂದು ಫೋಟೊ ವಿಡಿಯೋ ಶೇರ್ ಮಾಡುತ್ತಿರುತ್ತಾರೆ. 
 

27

ಇದೀಗ ಅನುಶ್ರೀ ತಮ್ಮ ಟ್ರಾವೆಲ್ ಫೋಟೊಗಳನ್ನು (Travel Photos) ಶೇರ್ ಮಾಡಿದ್ದಾರೆ. ಹಳೆಯ ಫೋಟೋಗಳೋ ಅಥವಾ ಸದ್ಯ ಟ್ರಾವೆಲ್ ಮಾಡ್ತಿದ್ದಾರೋ ಗೊತ್ತಿಲ್ಲ. ಆದರೆ ಅನುಶ್ರೀ ಹಿಮಪರ್ವತಗಳು, ನದಿಯ ಬಳಿ ನಿಂತು ಮುದ್ದು ಮುದ್ದಾಗಿ ಪೋಸ್ ನೀಡಿದ್ದಾರೆ. 
 

37

ತಮ್ಮ ಇನ್ ಸ್ಟ್ರಾಗ್ರಾಮ್ ಖಾತೆಯಲ್ಲಿ (Instagram Account) ಫೋಟೋಗಳನ್ನು ಶೇರ್ ಮಾಡಿರುವ ಅನುಶ್ರೀ ಮಂಡೆ ಬಿಸಿ ಇಲ್ಲದ Monday, Snow ಇಲ್ಲದೆ ಪೋಸ್ ಕೊಟ್ಟೆ…Guess the place?? ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. 
 

47

ಅಭಿಮಾನಿಗಳು ಅನುಶ್ರೀ ಫೋಟೋ ನೋಡಿ, ಕಾಶ್ಮೀರ, ಪಂಜಾಬ್, ಪಾಲ್ ಘರ್, ಹಿಮಾಚಲ ಪ್ರದೇಶ ಎಂದು ಕಾಮೆಂಟ್ ಮಾಡಿದ್ದಾರೆ. ಫೋಟೊ ನೋಡಿದರೆ, ಹಿಮಾಚಲ ಪ್ರದೇಶವೋ, ಮನಾಲಿಯೋ ಎಂದು ಕಾಣಿಸುತ್ತೆ. 
 

57

ಅನುಶ್ರೀ ತಮ್ಮ ಹುಟ್ಟು ಹಬ್ಬವನ್ನು ಬೇರೆ ಕಡೆ ಆಚರಿಸಿದ್ದರು, ಬಹುಶಃ ಅವರು ತಮ್ಮ ಬರ್ತ್ ಡೇಯನ್ನು (birthday) ವಿಶೇಷವಾಗಿಸಲು ಹಿಮಾಚಲ ಪ್ರದೇಶ ಟೂರ್ ಮಾಡಿದ ಸಂದರ್ಭದಲ್ಲೇ ತೆಗೆದ ಫೋಟೋ ಇದು ಇರಬಹುದು. ಈ ಬಾರಿ ಹಿಮಪರ್ವತಗಳಲ್ಲಿ ಹಿಮಗಳೇ ಇಲ್ಲ ಅನ್ನೋ ಸುದ್ದಿನೂ ಇದೆ. 
 

67

ಕನ್ನಡದ ಜನಪ್ರಿಯ ನಿರೂಪಕಿಯಾಗಿರುವ ಅನುಶ್ರೀ ಸದ್ಯ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸರಿಗಮಪದ ನಿರೂಪಣೆ ಮಾಡುತ್ತಿದ್ದಾರೆ, ಜೊತೆಗೆ ಅನುಶ್ರೀ ಯೂಟ್ಯೂಬ್ ಚಾನೆಲ್ ಕೂಡ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದೆ. 

77

ಅನುಶ್ರೀಯವರು ಈ ಬಾರಿ ತಮ್ಮ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಬೆಂಗಳೂರಲ್ಲಿ ಹಿರಿಯ ನಟ ಡಾ. ಶಿವರಾಜ್ ಕುಮಾರ್ ಮತ್ತು ಗೀತಾ ದಂಪತಿಗಳು ಅನುಶ್ರೀಯವರಿಗೆ ಸರ್ ಪ್ರೈಸ್ ಬರ್ತ್ ಡೇ ಪಾರ್ಟಿ ಕೂಡ ಅರೇಂಜ್ ಮಾಡಿದ್ದರು. 
 

Read more Photos on
click me!

Recommended Stories