110

ಸುವರ್ಣ ವಾಹಿನಿಯಲ್ಲಿ ಕ್ರೇಜಿಕ್ವೀನ್ ರಕ್ಷಿತಾ ನಡೆಸಿಕೊಡುತ್ತಿದ್ದ 'ಸ್ವಯಂವರ' ಕಾರ್ಯಕ್ರಮ.

210
ನಟಿ ನವ್ಯಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.

310
ಕಾರ್ಯಕ್ರಮದಲ್ಲಿಯೇ ನವ್ಯಾಳ ಮದುವೆ ನಿಶ್ಚಯವಾಗಿದ್ದು, ಈಗ ಎಲ್ಲಿಯೂ ಪೋಟೋ- ವಿಡಿಯೋ ಕಾಣಿಸುತ್ತಿಲ್ಲ.

410
ವೇದಿಕೆ ಮೇಲೆ ಗುರು-ಹಿರಿಯರ ಸಮ್ಮುಖದಲ್ಲಿ ನವ್ಯಾಳ ಮದುವೆ ಬೇಕರಿ ಮಾಲಿಕನ ಜೊತೆ ನಿಶ್ಚಯವಾಗಿದ್ದು, ಈಗ ವಿಡಿಯೋ ಎಲ್ಲಿಯೂ ಲಭ್ಯವಿಲ್ಲ.

510
'ನಾ ಪೇರು ಮೀನಾಕ್ಷಿ' ತೆಲುಗು ಧಾರಾವಾಹಿಯಲ್ಲಿ ನವ್ಯಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

610
ಈ ಫೋಟೋಗಳನ್ನು ನವ್ಯಾ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

710
ನವ್ಯಾಸ್ವಾಮಿ ಮೂಲತಃ ಮೈಸೂರಿನವರು.
ನವ್ಯಾಸ್ವಾಮಿ ಮೂಲತಃ ಮೈಸೂರಿನವರು.
810
143k ಫಾಲೋವರ್ಸ್ ಹೊಂದಿದ್ದಾರೆ.
143k ಫಾಲೋವರ್ಸ್ ಹೊಂದಿದ್ದಾರೆ.
910
ಅನೇಕ ಫೋಟೋ ಶೋಗಳಲ್ಲಿ ಭಾಗಿಯಾಗಿದ್ದಾರೆ.
ಅನೇಕ ಫೋಟೋ ಶೋಗಳಲ್ಲಿ ಭಾಗಿಯಾಗಿದ್ದಾರೆ.
1010
ನವ್ಯಾ ಬಿಬಿಎಂ ಪದವೀಧರೆ .
ನವ್ಯಾ ಬಿಬಿಎಂ ಪದವೀಧರೆ .