ಬಿಗ್ ಬಾಸ್‌ ಮನೆಗೆ ಸನ್ನಿಧಿ; ಆಫರ್ ಬಂದ ವಿಚಾರ ಒಪ್ಪಿಕೊಂಡ ಅಗ್ನಿಸಾಕ್ಷಿ ನಟಿ!

Suvarna News   | Asianet News
Published : Feb 07, 2021, 02:13 PM ISTUpdated : Feb 07, 2021, 02:32 PM IST

ಧಾರಾವಾಹಿ ಲೋಕದಿಂದ ದೂರ ಉಳಿದಿರುವ ಅಗ್ನಿಸಾಕ್ಷಿ ಸನ್ನಿಧಿ ಅಲಿಯಾ ವೈಷ್ಣವಿ ಬಿಬಿ ಮನೆ ಪ್ರವೇಶಿಸುವುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

PREV
17
ಬಿಗ್ ಬಾಸ್‌ ಮನೆಗೆ ಸನ್ನಿಧಿ; ಆಫರ್ ಬಂದ ವಿಚಾರ ಒಪ್ಪಿಕೊಂಡ ಅಗ್ನಿಸಾಕ್ಷಿ ನಟಿ!

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಇರುವ ವೈಷ್ಣವಿಗೆ ಬಿಗ್ ಬಾಸ್ ಸೀಸನ್ 8ರಲ್ಲಿ ಭಾಗವಹಿಸಲು ಅಭಿಮಾನಿಗಳಿಂದ ಒತ್ತಡ.

27

ಕಿರುತೆರೆಯಿಂದ ದೂರ ಉಳಿದು ಬೆಳ್ಳೆ ತೆರೆಯಲ್ಲಿ ಬ್ಯುಸಿಯಾಗಿರುವ ವೈಷ್ಣವಿ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

37

'ನನಗೆ ಆಫರ್ ಬಂದಿದ್ದು ನಿಜ ಆದರೆ ನನ್ನ ಕೈಯಲ್ಲಿ ಸಿನಿಮಾವಿದೆ' ಎಂದು ಹೇಳಿದ್ದಾರೆ.

47

ಮೇ ತಿಂಗಳಲ್ಲಿ ಸಿನಿಮಾ ತೆರೆ ಕಾಣುತ್ತಿದ್ದು ಈಗಷ್ಟೇ ಡಬ್ಬಿಂಗ್ ಮುಗಿಸಿದ್ದಾರೆ. 

57

ಸನ್ನಿಧಿಯಾಗಿ ಪರಿಚಯವಾಗಿರುವ ವೈಷ್ಣವಿ ಈ ಚಿತ್ರದ ಮೂಲಕ ನಕ್ಷತ್ರಾ ಎಂದು ಗುರುತಿಸಿಕೊಳ್ಳಲಿದ್ದಾರೆ. 

67

ರಿಯಾಲಿಟಿ ಶೋಗಳು ನನಗಲ್ಲ ಎಂದು ವೈಷ್ಣವಿ ಖಾಸಗಿ ಮಾಧ್ಯಮವೊಂದರಲ್ಲಿ ಮಾತನಾಡಿದ್ದಾರೆ.  

77

ಫೋಟೋ ಶೂಟ್, ಸಿನಿಮಾ ಹಾಗೂ ಕೆಲವೊಂದು ಪ್ರಾಡಕ್ಟ್‌ಗಳ ಜೊತೆ collaboration  ಮಾಡಿಕೊಂಡು ವೃಷ್ಣವಿ ಲೈಫ್‌ನಲ್ಲಿ ಬ್ಯುಸಿಯಾಗಿದ್ದಾರೆ.

click me!

Recommended Stories