ರಾಜಸ್ಥಾನಿ ಲುಕ್‌ನಲ್ಲಿ ಅಖಿಲಾ..! ಜೋಡಿ ಎಷ್ಟು ಕ್ಯೂಟ್ ನೋಡಿ

First Published | Feb 7, 2021, 10:42 AM IST

ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡ ಕನ್ನಡ ಕೋಗಿಲೆ ಖ್ಯಾತಿಯ ಅಖಿಲಾ ಪಜಿಮಣ್ಣು ಸದ್ಯ ರಾಜಸ್ಥಾನದಲ್ಲಿ ಫ್ಯಾಮಿಲಿ ಟೈಂ ಎಂಜಾಯ್ ಮಾಡ್ತಿದ್ದಾರೆ. ಇಲ್ನೋಡಿ ಫೋಟೋಸ್

ಕನ್ನಡ ಕೋಗಿಲೆ ಖ್ಯಾತಿಯ ಪುತ್ತೂರಿನ ಚೆಲುವೆ ಅಖಿಲಾ ಪಜಿಮಣ್ಣು ಅವರ ನಿಶ್ಚಿತಾರ್ಥ ಇತ್ತೀಚೆಗಷ್ಟೆ ನಡೆದಿತ್ತು.
undefined
ಇದೀಗ ನಟಿ ಭಾವಿ ಪತಿ ಮತ್ತು ಫ್ಯಾಮಿಲಿ ಜೊತೆಗೆ ರಾಜಸ್ಥಾನದಲ್ಲಿದ್ದಾರೆ.
undefined
Tap to resize

ಮರಳಿನಲ್ಲಿ ಹೆಜ್ಜೆ ಹಾಕುತ್ತಾ ಹೊಸ ಸ್ಥಳ, ಹೊಸ ವಾತಾವರಣವನ್ನು ಎಂಜಾಯ್ ಮಾಡಿದ್ದಾರೆ.
undefined
ಅಖಿಲಾ ರಾಜಸ್ಥಾನ ಶೈಲಿಯ ಆಭರಣ, ಉಡುಗೆ ಧರಿಸಿ ಭಾವಿ ಪತಿ ಜೊತೆ ಚಂದದ ಫೋಟೋ ತೆಗೆಸಿಕೊಂಡಿದ್ದಾರೆ.
undefined
ಮರುಭೂಮಿಯಲ್ಲಿ ಒಂಟೆ ಮುಂದೆ ನಿಂತು ಬಿಂದಿಗೆ ಹಿಟಿದು ಪೋಸ್ ಕೊಟ್ಟಿದ್ದಾರೆ
undefined
ಕೇಸರಿ ಬಣ್ಣದ ರಾಜಸ್ಥಾನ ಪೋಷಾಕುವಿನಲ್ಲಿ ಅಖಿಲಾ ಭಾವೀ ಪತಿ ಪೋಸ್ ಕೊಟ್ಟಿದ್ದಾರೆ.
undefined

Latest Videos

click me!