ನೆಲದಲ್ಲಿ ಕುಳಿತಿದ್ದ ನಟಿ ಕಾವ್ಯಾ ಗೌಡರನ್ನು ತಮ್ಮ ಪಕ್ಕದಲ್ಲೇ ಕೂರಿಸಿಕೊಂಡ ಸುಧಾ ಮೂರ್ತಿ!

Published : Aug 28, 2023, 01:07 PM ISTUpdated : Aug 28, 2023, 01:38 PM IST

ಸುಧಾ ಮೂರ್ತಿ ಜೊತೆ ಫೋಟೋ ಹಂಚಿಕೊಂಡ ಕಾವ್ಯಾ ಗೌಡ. ನೆಲಮೇಲೆ ಕೂರುತ್ತಿದ್ದ ನಟಿಯನ್ನು ಪಕ್ಕದಲ್ಲಿ ಕೂರಿಸಿಕೊಂಡ ಸುಧಮ್ಮ.   

PREV
18
ನೆಲದಲ್ಲಿ ಕುಳಿತಿದ್ದ ನಟಿ ಕಾವ್ಯಾ ಗೌಡರನ್ನು ತಮ್ಮ ಪಕ್ಕದಲ್ಲೇ ಕೂರಿಸಿಕೊಂಡ ಸುಧಾ ಮೂರ್ತಿ!

 ರಾಧಾ ರಮಣ ಧಾರಾವಾಹಿಯಲ್ಲಿ ನಟಿಸಿರುವ ಕಾವ್ಯಾ ಗೌಡ ವರಮಹಾಲಕ್ಷ್ಮಿ ಹಬ್ಬದ ದಿನ ಸುಧಾ ಮೂರ್ತಿ ಅವರನ್ನು ಭೇಟಿ ಮಾಡಿದ ಜೀವನ ಪಾವನಾ ಆಯ್ತು ಎಂದಿದ್ದಾರೆ.

28

ನಾನು ಅಮ್ಮ ಸುಧಾಮೂರ್ತಿ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಜೀವನದ ಅತ್ಯಂತ ವಿಶೇಷ ಕ್ಷಣಗಳಲ್ಲಿ ಒಂದು ಎಂದು ಬರೆದುಕೊಂಡಿದ್ದಾರೆ.

38

 'ಸರಳ ಜೀವನದಲ್ಲೇ ಸಾಧನೆ ಪ್ರತಿ ಮಾತಿನಲ್ಲಿಯೂ ಇದೆ ಪ್ರೇರಣೆ..ತಾಂತ್ರಿಕ ಲೋಕದ ಗಟ್ಟಿ ಗಿತ್ತಿ,ಇನ್ಫೋಸಿಸ್ ಅನ್ನೋ ಮಹಾ ಸಾಮ್ರಾಜ್ಯದ ಒಡತಿ, ನಗುವೆ ಮುಖದ ಆಭರಣ, ಬಡವರಿಗೆ ಮಿಡಿಯೋ ತಾಯಿಗುಣ'

48

'ನಾಡು ನುಡಿ ಭಾಷೆಗೆ ತಾಯಿ ಮಡಿಲು,ಸರಳ ಸಜ್ಜನಿಕೆಯ ಸುಂದರ ಒಡಲು, ಇವೆಲ್ಲ ಕರುನಾಡು ಕಂಡ ಸಹೃದಯಿ ಸೌಜನ್ಯ ಮೂರ್ತಿ"ಸುಧಾ ಮೂರ್ತಿ"

58

"ಸುಧಾ ಮೂರ್ತಿ" ಅಮ್ಮನವರಿಗೆ ಮೀಸಲಾದ ಪದಗಳೆಂದರೆ ತಪ್ಪಾಗಲಾರದು, ಒಂದೇ ನೋಟಕ್ಕೆ ನಮ್ಮವರನಿಸಿ ಅತ್ಯಾಪ್ತರಾಗಿ ಬಿಡೋ ಸುಧಮ್ಮನವರ ಜೊತೆ ಹಿಂದೊಮ್ಮೆ ರಾಧಾ ರಮಣ ಧಾರವಾಹಿಯಲ್ಲಿ ತೆರೆ ಹಂಚಿಕೊಳ್ಳೋ ಅವಕಾಶ ಸ್ವಲ್ಪದರಲ್ಲೇ ಕಳೆದು ಹೋಯಿತು

68

ರಾಧಾ ರಮಣ ಧಾರವಾಹಿಯಲ್ಲಿ ತೆರೆ ಹಂಚಿಕೊಳ್ಳೋ ಅವಕಾಶ ಸ್ವಲ್ಪದರಲ್ಲೇ ಕಳೆದು ಹೋಯಿತು ಆದರೆ ಈಗ ನಾನು ಅತಿಯಾಗಿ ಪ್ರೀತಿಸೋ ಈ ಜೀವವನ್ನು ತುಂಬಾ ಹತ್ತಿರದಿಂದ

78

ನೋಡೋ ಹಾಗೂ ಪ್ರೀತಿಯಿಂದ ಮಾತಾಡೋ ಅವಕಾಶ ಸಿಕ್ತು ನೋಡುತ್ತಾ ಭಾವುಕಳಾದೆ, ಅವರ ಜೊತೆ ಕಳೆದ ಆ ಅಮೂಲ್ಯ ಸಮಯ ನನ್ನ ಲೈಫ್ ಟೈಮ್ ಖುಷಿ.... 

88

ಸುಧಾ ಮೂರ್ತಿ ಅವರನ್ನು ಕಂಡ ತಕ್ಷಣ ಫೋಟೋ ಕ್ಲಿಕ್ ಮಾಡಿಕೊಳ್ಳಲು ಕಾವ್ಯಾ ನೆಲದ ಮೇಲೆ ಕುಳಿತುಕೊಳ್ಳುತ್ತಾರೆ ಆದರೆ ಅವರೇ ಒತ್ತಾಯಿಸಿ ನಟಿಯನ್ನು ಪಕ್ಕದಲ್ಲಿ ಕೂರಿಸಿಕೊಳ್ಳುತ್ತಾರೆ. 

Read more Photos on
click me!

Recommended Stories