ಸಾಮಾಜಿಕ ಜಾಲತಾಣದಲ್ಲಿ ಸುಮಲತಾ ಹಾಗೂ ಕುಮಾರಸ್ವಾಮಿ ಅವರ ಫ್ಯಾನ್ಸ್ ವಾರ್ ಮುಂದರೆದಿದೆ
ಸುಮಲತಾ ಫ್ಯಾನ್ಸ್‌ಗೆ ಒಂದಷ್ಟು ಫೊಟೊಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಟಾಂಗ್ ನೀಡಿದ್ದಾರೆ ಜೆಡಿಎಸ್ ಅಭಿಮಾನಿಗಳು.
ಅಂಬರೀಶ್ ಅವರು ಸಹ ಕುಮಾರಣ್ಣನ ಪಕ್ಕ ಕೈ ಕಟ್ಟಿನಿಂತಿದ್ದಾರೆ.
ಕುಮಾರಣ್ಣ ಕೈ ಕಟ್ಟಿ ನಿಲ್ಲುವುದು ಭಯದಿಂದ ಅಲ್ಲ ಸಂಸ್ಕಾರದಿಂದ
ಅಂಬರೀಶ್ ಮುಂದೆ ಮಾತ್ರವಲ್ಲ ಸಣ್ಣ ಮಗು ಎದುರು ಸಹ ಕೈ ಕಟ್ಟಿ ನಿಂತಿದ್ದಾರೆ
ದೇವೇಗೌಡರು ಕಲಿಸಿಕೊಟ್ಟಿರುವ ಸಂಸ್ಕಾರದಿಂದ ಅವರು ಕಲಿತಿರುವುದು
ನಾಡಿನ ಯಾವ ಪ್ರಜೆ ಬಂದರು ಅವರು ಕೈ ಕಟ್ಟಿನಿಲ್ಲುತ್ತಾರೆ
ಇದನ್ನೇ ನೀನು ಭಯ ಎಂದು ತಿಳಿದರರೇ ನಿಮ್ಮ ಮೂರ್ಖ ತನ
ಸುಮಲತಾ ಫ್ಯಾನ್ಸ್‌ಗೆ ಜೆಡಿಎಸ್ ಫ್ಯಾನ್ಸ್ ಟಾಂಗ್
ಅದನ್ನೇಲ್ಲಾ ಭಯ ಅನ್ನಲ್ಲ ಸಂಸ್ಕಾರ ಎನ್ನುತ್ತಾರೆ
ಸಂಸ್ಕಾರ ಗೊತ್ತಿಲ್ಲದವರು ಹೀಗೆ ಮಾತನಾಡುತ್ತಾರೆ
Suvarna News