ಸಿಎಂ ನಿವಾಸಕ್ಕೆ ರಂಭಾಪುರಿ ಶ್ರೀ: ಪಾದಪೂಜೆ ಮಾಡಿದ ಬಿಎಸ್‌ವೈ ಪುತ್ರರು

First Published | Jul 8, 2021, 4:45 PM IST

ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪನವರ ಶಿಕಾರಿಪುರದ  ಮೈತ್ರಿ ನಿವಾಸಕ್ಕೆ ಬಾಳೆಹೊನ್ನೂರಿನ ರಂಭಾಪುರಿ ಶ್ರೀ ಭೇಟಿ ನೀಡಿದರು. ಈ ವೇಳೆ  ಶ್ರೀಗಳು ಇಬ್ಬರು ಪುತ್ರರರಿಗೆ ಆಶೀರ್ವದಿಸಿದರು. 

ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪನವರ ಶಿಕಾರಿಪುರದ ಮೈತ್ರಿ ನಿವಾಸಕ್ಕೆ ಬಾಳೆಹೊನ್ನೂರಿನ ರಂಭಾಪುರಿ ಶ್ರೀ ಭೇಟಿ ನೀಡಿದರು
ಈ ವೇಳೆ ಶಿಕಾರಿಪುರದ ನಿವಾಸದಲ್ಲಿ ವಿಜಯೇಂದ್ರ ಮತ್ರು ರಾಘವೇಂದ್ರ ಇಬ್ಬರು ಸೇರಿ ಶ್ರೀಗಳಿಗೆ ಪಾದಪೂಜೆ ಮಾಡಿದರು.
Tap to resize

ವೀರಶೈವ ಮಠಾಧೀಪತಿಗಳಲ್ಲಿ ರಂಭಾಪುರಿಶ್ರೀಗಳು ತುಂಬಾ ಪ್ರಭಾವವುಳ್ಳ ಶ್ರೀಗಳು..
ಶ್ರೀಗಳು ಕಾರ್ಯನಿಮಿತ್ತ ಶಿಕಾರಿಪುರದ ಕಡೆನದಹಳ್ಳಿ ಗ್ರಾಮಕ್ಕೆ ಆಗಮಿಸಿದ್ದರು..
ಈ ಸಂದರ್ಭದಲ್ಲಿ ಶಿಕಾರಿಪುರದ ಸಿಎಂ ನಿವಾಸಕ್ಕೆ ಭೇಟಿ ಕೊಟ್ಟ ಶ್ರೀಗಳು ಸಿಎಂ ಇಬ್ಬರು ಪುತ್ರರರಿಗೆ ಆಶೀರ್ವದಿಸಿದ ರಂಭಾಪುರಿಶ್ರೀಗಳು..
ರಂಭಾಪುರಿಶ್ರೀಗಳ ಆಶೀರ್ವಾದ ಪಡೆದ ವಿಜಯೇಂದ್ರ ಮತ್ರು ರಾಘವೇಂದ್ರ

Latest Videos

click me!