ಫೋಟೋ ಅಲ್ಬಮ್: ಬಳ್ಳಾರಿಯಲ್ಲಿ ಮನೆ ಮಾಡಿದ ಶ್ರೀರಾಮುಲು ಪುತ್ರಿಯ ಮದುವೆ ಸಂಭ್ರಮ

First Published | Mar 1, 2020, 7:13 PM IST

ಕಲರ್ ಫುಲ್ ಡ್ರೆಸ್.. ಆಂಧ್ರ ಪ್ರದೇಶಕ್ಕೆ ಹೊಲುವ ರೀತಿಯಲ್ಲಿ  ಭರ್ಜರಿ ಡೈಲಗ್ ನಿಂದ ಕೂಡಿದ ರಾಜಕಾರಾಣ..  ಹತ್ತು ಹದಿನೈದು ವರ್ಷದಲ್ಲಿ ಇಡೀ ರಾಜ್ಯದ ಜನರ ಮನೆಮಾತಾಗಿರೋ ಶ್ರೀರಾಮುಲು ಮನೆಯಲ್ಲೀಗ ಮದುವೆ ಸಂಭ್ರಮ.. ಸಾಮಾನ್ಯ ನಗರಸಭೆ ಸದಸ್ಯರಾಗಿದ್ದ ವ್ಯಕ್ತಿ ಶಾಸಕ, ಮಂತ್ರಿಯಾಗಿದ್ದಲ್ಲದೇ ಬಿಎಸ್ಆರ್ ಎನ್ನುವ ಪಕ್ಷ ಕಟ್ಟಿ ಸಾಕಷ್ಟು ಸಾಧನೆಯನ್ನು ಮಾಡಿದ್ರು. ದಶಕಗಳ ಕಾಲ ರಾಜಕೀಯ ಗುಂಗಿ ನಲ್ಲಿದ್ದ ಶ್ರೀರಾಮುಲು ಮನೆಯಲ್ಲಿಗ ಭರ್ಜರಿ ಮದುವೆ ಸಂಭ್ರಮ.. ಹಾಗಾದ್ರೇ, ಮನೆ ಯಲ್ಲಿ ಯಾವೆಲ್ಲ ಕಾರ್ಯಕ್ರಮ ನಡೆಯುತ್ತಿವೆ ಅನ್ನೋದ್ರ ಕಲರ್ ಫುಲ್ ಫೋಟೋ ನಿಮಗಾಗಿ.

ಚೆಪ್ಪರದ ಶಾಸ್ತ್ರವನ್ನು ಮಗಿಸಿರೋ ಶ್ರೀರಾಮುಲು ಮನೆಯಲ್ಲಿ ನಾಳೆಯಿಂದ ಮೆಹಂದಿ, ಹಲದಿ ಫಂಕ್ಷನ್.
ಮಾರ್ಚ್ ಮೂರರಂದು ಮದು ಮಗಳನ್ನು ಮಾಡೋ ಶಾಸ್ತ್ರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ.
Tap to resize

ಮಗಳ ಮದ್ವೆಯಲ್ಲಿ ಶ್ರೀರಾಮುಲು ಸಹ ಫುಲ್ ಮಿಟಿಂಗ್
ಸ್ನೇಹಿತ ಮಾಜಿ ಸಚಿವ ಜನಾರ್ದನ ರೆಡ್ಡಿ ಸಲಹೆ ಮತ್ತು ಸಹಕಾರದೊಂದಿಗೆ ಮದುವೆ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.
ಅಲ್ಲದೇ ಮದುವೆ ಒಂದು ಲಕ್ಷ ಜನರು ಬರೊ ನಿರೀಕ್ಷೆ ಇರೋ ಕಾರಣ ಇದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಲಾಗಿದೆ.
ಫೋಟೋ ಅಲ್ಬಮ್: ಬಳ್ಳಾರಿಯಲ್ಲಿ ಮನೆ ಮಾಡಿದ ಶ್ರೀರಾಮುಲು ಪುತ್ರಿಯ ಮದುವೆ ಸಂಭ್ರಮ
ಫೋಟೋ ಅಲ್ಬಮ್: ಬಳ್ಳಾರಿಯಲ್ಲಿ ಮನೆ ಮಾಡಿದ ಶ್ರೀರಾಮುಲು ಪುತ್ರಿಯ ಮದುವೆ ಸಂಭ್ರಮ
ಬಳ್ಳಾರಿಯಲ್ಲಿ ಶ್ರೀರಾಮುಲು ಮನೆ ಸಿಂಗಾರಗೊಂಡಿರುವುದು

Latest Videos

click me!